ಶಿಕ್ಷಣ ಇಲಾಖೆಯ ಅವ್ಯವಸ್ಥೆಯಿಂದಾಗಿ ಇಂದಿನ ಯುವ ಸಮೂಹ ಬಿಎ ಬಿಕಾಂ ಬಿಎಸ್ಸಿ ಸೇರಿದಂತೆ ಇತರೆ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಿಂಜರಿಸುತ್ತಿದ್ದಾರೆ. ಇಲ್ಲಿ ಭವಿಷ್ಯ ಕಟ್ಟಿಕೊಳ್ಳುವುದು ಸುಲಭವಿಲ್ಲ ಎನ್ನುವುದನ್ನು ಅರ್ಥೈಸಿಕೊಂಡಿರಬಹುದು
ಡಾ.ಧನಂಜಯ ಸರ್ಜಿ ಶಾಸಕ
ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡುವ ನಿರ್ಧಾರದಿಂದ ಶೋಷಿತ ಸಮಾಜದ ಭವಿಷ್ಯ ಕೂಡ ಸಂಕಷ್ಟಕ್ಕೆ ಸಿಲುಕಲಿದೆ