ನಮ್ಮೂರಿನ ರೈತಾಪಿ ಜನ ಹೊಳೆ ಆಚೆಗಿನ ಜಮೀನು ಮತ್ತು ಸಂಬಂಧಿಕರನ್ನು ಸಂಪರ್ಕಿಸಲು ಏಳೆಂಟು ಕಿ.ಮೀ ಸುತ್ತಿ ಓಡಾಡುವುದನ್ನು ಗಮನಿಸಿದ್ದೆ. ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಸೇತುವೆ ನಿರ್ಮಿಸಿದೆ.
ಎಚ್.ಆರ್.ಗುರುನಾಥ್
ಕಿರುಸೇತುವೆ ಶಿಥಿಲಗೊಂಡಿದ್ದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಸುತ್ತು ಬಳಸಿ ಓಡಾಡುತ್ತಿದ್ದೆವು. ಈಗ ನಮ್ಮೂರಿನವರೇ ಕಬ್ಬಿಣದ ಸೇತುವೆ ನಿರ್ಮಿಸಿರುವುದು ಸಂತೋಷ. ಸರ್ಕಾರ ಶಾಶ್ವತ ಸೇತುವೆ ನಿರ್ಮಿಸಬೇಕು .
ವೇರೇಂದ್ರ, ಚಿಪ್ಪಳಿ ಗ್ರಾಮಸ್ಥ
ಚಿಪ್ಪಳಿ ಗ್ರಾಮದಲ್ಲಿ ಕಬ್ಬಿಣದ ಸೇತುವೆಯನ್ನು ಇರಿಸಲು ನೆರವಾದ ಗ್ರಾಮಸ್ಥರು