ದೇವಸ್ಥಾನಕ್ಕೆ ಪ್ರಾಚೀನ ಇತಿಹಾಸ’
‘ತಾಳಗುಂದದ ಪ್ರಣವೇಶ್ವರ ದೇವಾಲಯದ ಸ್ತಂಭ ಶಾಸನವೇ ನಾಡಿಗೆ ಮೊದಲು ತಾಳಗುಂದ ಗ್ರಾಮವನ್ನು ಪರಿಚಯಿಸಿದ್ದು. ಇಲ್ಲಿನ ದೇವಸ್ಥಾನ ಹಲ್ಮಿಡಿ ಶಾಸನಕ್ಕಿಂತಲೂ ಹಳೆಯದು. ಇದನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಇಲ್ಲಿನ ಪ್ರಾಚೀನ ಇತಿಹಾಸವನ್ನು ಸಮಾಜಕ್ಕೆ ತಿಳಿಸಬೇಕು. ತಾಳಗುಂದದಲ್ಲಿ ಉತ್ಖನನ ನಡೆದರೆ ಮಯೂರ ಶರ್ಮನ ಬಗ್ಗೆ ಹೆಚ್ಚು ಪುರಾವೆ ಸಿಗಲಿವೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.