ಇಂತಹ ನಿರ್ಣಾಯಕ ಪ್ರಕರಣಗಳ ನಿರ್ವಹಣೆಗೆ ಕೇವಲ ವೈದ್ಯಕೀಯ ಪರಿಣತಿ ಮಾತ್ರವಲ್ಲ ತಂಡದ ಕೆಲಸವೂ ಅಗತ್ಯ. ನಮ್ಮ ಸಂಘಟಿತ ಪ್ರಯತ್ನ ಅವಳಿ ಮಕ್ಕಳ ಜೀವ ಕಾಪಾಡುವಲ್ಲಿ ಯಶಸ್ವಿಯಾಯಿತು.
- ಡಾ.ಅಪ್ರಮೇಯ, ತಜ್ಞ ವೈದ್ಯ
ಅವಧಿಗೆ ಮುಂಚಿತವಾಗಿ ಜನಿಸಿದ ಅವಳಿ ಮಕ್ಕಳನ್ನು ಬದುಕುಳಿಸಿರುವುದು ನಿಜಕ್ಕೂ ಅದ್ಭುತ. ಇದು ನಮ್ಮ ವೈದ್ಯಕೀಯ ತಂಡದ ಬದ್ಧತೆ. ಸಮರ್ಥ ತಂಡದ ಕೆಲಸ ಮತ್ತು ಸುಧಾರಿತ ಆರೈಕೆಯಿಂದ ಮಾತ್ರ ಸಾಧ್ಯವಾಗಿದೆ.
–ವರ್ಗೀಸ್ ಪಿ. ಜಾನ್ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ