ಶಿವಮೊಗ್ಗ ತಾಲ್ಲೂಕಿನ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ರಸ್ತೆಗೆ ಹೊಂದಿಕೊಂಡಿರುವ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಸ್ಥರು ಕಾಡಿನ ನಡುವೆ ಪರ್ಯಾಯ ರಸ್ತೆ ನಿರ್ಮಿಸಿರುವುದು
ಶಿವಮೊಗ್ಗ ತಾಲ್ಲೂಕಿನ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಜೆಲ್ಲಿ ಕಲ್ಲು ಎದ್ದಿರುವುದು
ಶಿವಮೊಗ್ಗ ತಾಲ್ಲೂಕಿನ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಗಳ ಸಂಪರ್ಕ ರಸ್ತೆಗೆ ಅಡ್ಡಲಾಗಿ (ಎಡಕ್ಕೆ) ಪರ್ಯಾಯ ಮಾರ್ಗ

ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಇಲ್ಲ. ಆದರೆ ‘ಪ್ರಗತಿ ಪಥ’ ಯೋಜನೆಯಡಿ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಶಾರದಾ ಪೂರ್ಯನಾಯ್ಕ ಗ್ರಾಮಾಂತರ ಶಾಸಕಿ