ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಮಂಗಳವಾರ ವಿಶ್ವ ಆನೆ ದಿನ ಆಚರಣೆ ಅಂಗವಾಗಿ ಸಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು
ಸಕ್ರೆಬೈಲಿನಲ್ಲಿ ನೇತ್ರಾವತಿ ಆನೆಯ ಮರಿಗೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಕಿವಿಯಲ್ಲಿ ಹೆಸರು ಹೇಳಿ ‘ಚಾಮುಂಡಿ’ ಎಂದು ನಾಮಕರಣ ಮಾಡಿದರು