ಕುಣಿಗಲ್ 17.9, ಅಮೃತೂರು 54.3, ಹುಲಿಯೂರುದುರ್ಗ 14, ಹುತ್ರಿದುರ್ಗ 8.8, ಕೊತ್ತಗೆರೆ 8.1, ಎಡೆಯೂರು 38.5, ಮಧುಗಿರಿ 5.4 ಮಿ.ಮೀ, ದೊಡ್ಡೇರಿ 5.9, ಇಟಕದಿಬ್ಬನಹಳ್ಳಿ 11.4, ಕೊಡಿಗೇನಹಳ್ಳಿ 22.3, ಮಿಡಿಗೇಶಿ 5.3, ಪುರವರ 10, ಪಾವಗಡ 25.4, ನಾಗಲಮಡಿಕೆ 6.5, ನಿಡಗಲ್ 23.5, ವೈ.ಎನ್.ಹೊಸಕೋಟೆ 12.4, ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ 6.3, ಕಳ್ಳಂಬೆಳ್ಳ 20.1, ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ 12.8, ನೊಣವಿನಕೆರೆ 6.8, ತುರುವೇಕೆರೆ 20.6, ದಬ್ಬೇಘಟ್ಟ 5.9, ದಂಡಿನಶಿವರ 15.3, ಮಾಯಸಂದ್ರ 27.1 ಮಿ.ಮೀ ಮಳೆ ಬಿದ್ದಿದೆ.