ಸೋಮವಾರ, ಮಾರ್ಚ್ 30, 2020
19 °C

ಕೋವಿಡ್-19 ಭೀತಿಗೆ ಜನತಾ ಕರ್ಫ್ಯೂ: ಕೊಡಿಗೇನಹಳ್ಳಿ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ ಮತ್ತು ಇತರೆ ಪ್ರದೇಶಗಳು ಭಾನುವಾರ ಜನತಾ ಕರ್ಪ್ಯೂನಿಂದ ಬಿಕೋ ಎನ್ನುತ್ತಿದ್ದವು.

ಅಂಗಡಿಗಳು, ಆಟೊ, ಬಸ್ ಸಂಚಾರ, ದೇವಸ್ಥಾನಗಳು, ಹೋಟೆಲ್, ಬಾರ್‌ಗಳು ಬಂದ್ ಆಗಿದ್ದವು. ಕೆಲ ದ್ವಿಚಕ್ರ ವಾಹನಗಳು ಓಡಾಡುವುದು ಹೊರತುಪಡಿಸಿ ಎಲ್ಲವೂ ಸ್ವಯಂಪ್ರೇರಿತ ಬಂದ್ ಆಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು