ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಚಿರತೆ ಓಡಿಸಿಕೊಂಡು ಹೋದ ನಾಯಿ

Published 30 ನವೆಂಬರ್ 2023, 14:29 IST
Last Updated 30 ನವೆಂಬರ್ 2023, 14:29 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಜಡೆಯ ಗ್ರಾಮದ ಹೊರವಲಯದ ಯೋಗೇಶ್ ಎಂಬುವರ ಮನೆ ಬಳಿ ಆಹಾರ ಅರಿಸಿ ಬಂದ ಚಿರತೆಯನ್ನು ಸಾಕು ನಾಯಿ ಓಡಿಸಿಕೊಂಡು ಹೋಗಿದೆ.

ಬುಧವಾರ ತಡರಾತ್ರಿ ಮನೆ ಮಾಲೀಕ ಯೋಗೇಶ್ ಅವರ ಮನೆಯ ಸಾಕು ನಾಯಿ ರಾಟ್ ವಿಲರ್ ಬೊಗಳುತ್ತಾ ಚಿರತೆಯನ್ನು ಓಡಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT