ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಧುಗಿರಿ | ಬಡವರಿಗೆ ಇದುವರೆಗೂ ಸಿಗದ ನಿವೇಶ

ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಆಗ್ರಹ
Published : 3 ಸೆಪ್ಟೆಂಬರ್ 2025, 5:15 IST
Last Updated : 3 ಸೆಪ್ಟೆಂಬರ್ 2025, 5:15 IST
ಫಾಲೋ ಮಾಡಿ
Comments
ಕೆ.ಎನ್.ರಾಜಣ್ಣ ಶಾಸಕ.
ಕೆ.ಎನ್.ರಾಜಣ್ಣ ಶಾಸಕ.
ಲಾಲಾಪೇಟೆ ಮಂಜುನಾಥ್ಪುರಸಭೆ ಅಧ್ಯಕ್ಷ
ಲಾಲಾಪೇಟೆ ಮಂಜುನಾಥ್ಪುರಸಭೆ ಅಧ್ಯಕ್ಷ
ಕ್ಷೇತ್ರಕ್ಕೆ 4893 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಪಟ್ಟಣದ ಕರಡಿಪುರದಲ್ಲಿ ಬಡವರಿಗಾಗಿ 250ಕ್ಕೂ ಹೆಚ್ಚು ನಿವೇಶನದ ಸ್ಥಳವನ್ನು ಗುರುತು ಮಾಡಲಾಗಿದೆ
ಕೆ.ಎನ್.ರಾಜಣ್ಣ ಶಾಸಕ
500 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಜಿ.ಪ್ಲಸ್ ಮನೆಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಲಾಪೇಟೆ ಮಂಜುನಾಥ್ ಪುರಸಭೆ ಅಧ್ಯಕ್ಷ
ಬಡವರಿಗೆ ಮನೆ ಕಲ್ಪಿಸಿಕೊಡಿ
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಸರ್ಕಾರದ ಜಾಗ ಗುರುತಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಈಗಾಗಲೇ ಬಡವಾಣೆ ನಿರ್ಮಿಸಲಾಗಿದೆ. ಈಗಾಗಲೇ ಕೆಲವು ಕಡೆ ಬಡವರಿಗೆ ನಿವೇಶನ ವಿತರಣೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಆಶ್ರಯ ಸಮಿತಿ ರಚನೆ ಮಾಡಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಇದುವರೆಗೂ ಸಭೆ ನಡೆದಿಲ್ಲ. ಈ ಭಾಗದಲ್ಲಿ ಸಭೆ ನಡೆದು ಬಡವರಿಗೆ ನಿವೇಶನ ಹಾಗೂ ಮನೆ ಹಂಚಿಕೆ ಮಾಡಿದರೆ ಪಟ್ಟಣದ ಬಡವರಿಗೆ ಅನುಕೂಲವಾಗಲಿದೆ ಎಂಬುದು ಜನರ ಹಕ್ಕೋತ್ತಾಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT