ಕಾಂತರಬೈಲು ಶ್ಯಾಮ ಶೆಟ್ಟಿ ಅವರ ಬಾವಿಗೆ ಪ್ರವಾಹದ ಕೆಸರು ನೀರು ತುಂಬಿರುವುದು.
ಕಾಂತರಬೈಲು ಪ್ರಭಾಕರ್ ಅವರ ಕಾರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಅಡಿಕೆ ತೋಟದಲ್ಲಿ ಸಿಲುಕಿರುವುದು.
ಹೊಸಕಂಬ್ಲ ಸೂರ್ಯಣ್ಣ ಪೂಜಾರಿ ಅವರ ಭತ್ತದ ಕೃಷಿಗೆ ಹಾನಿಯಾಗಿರುವುದು.
ಶಾಸಕ ಸುನಿಲ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು
ಹೊಸಕಂಬ್ಲ ಕೃಷ್ಣ ಪೂಜಾರಿ ಅವರ ಮನೆಯ ದನದ ಕೊಟ್ಟಿಗೆ ಬಿದ್ದಿರುವುದು