ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ತಡೆಬೇಲಿ ಸ್ಥಾಪಿಸಿರುವುದು
ಕುಂದಾಪುರ ವ್ಯಾಪ್ತಿಯ ಗೋಪಾಡಿಯ ಚರ್ಕಿಕಡು ಎಂಬಲ್ಲಿಈಚೆಗೆ ಸಮುದ್ರ ಪಾಲಾದವರ ರಕ್ಷಣೆಗಾಗಿ ನಡೆದಿದ್ದ ಕಾರ್ಯಾಚರಣೆ
ಸಮುದ್ರ ತೀರದ ಅಪಾಯಕಾರಿ ಸ್ಥಳಗಳಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ವತಿಯಿಂದಲೂ ಎಚ್ಚರಿಕೆಯ ಫಲಕಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಸಿಬ್ಬಂದಿಯೂ ಕೆಲವು ಬೀಚ್‌ಗಳಲ್ಲಿ ಗಸ್ತು ಕಾರ್ಯ ನಡೆಸುತ್ತಾರೆ
ಜಿತೇಂದ್ರ ದಯಾಮ ಕರಾವಳಿ ಕಾವಲು ಪೊಲೀಸ್ ಪಡೆಯ ಪ್ರಭಾರ ಎಸ್‌ಪಿ
ನಾವು ಕರಾವಳಿ ಭಾಗದ ದೇವಾಲಯಕ್ಕೆ ಪ್ರವಾಸಕ್ಕೆ ಬಂದ್ದಿದ್ದು ಊರಿಗೆ ಮರಳುವ ಮೊದಲು ಮಲ್ಪೆ ಬೀಚ್‌ಗೆ ಭೇಟಿ ನೀಡಿದ್ದೇವೆ. ತಡೆಬೇಲಿ ಹಾಕಿರುವುದರಿಂದ ದೂರದಿಂದಲೇ ಕಡಲನ್ನು ಆಸ್ವಾದಿಸುತ್ತಿದ್ದೇವೆ
ಶರಣಪ್ಪ ಪ್ರವಾಸಿಗ ಕೊಪ್ಪಳ
ಮಲ್ಪೆ ಬೀಚ್‌ನಲ್ಲಿ ಸಮುದ್ರದ ತೀರಕ್ಕೆ ಅಳವಡಿಸಿರುವ ತಡೆಬೇಲಿಯನ್ನು ಈ ವರ್ಷ ಇನ್ನೂ ತೆಗೆದಿಲ್ಲ. ಒಂಟೆ ಸವಾರಿ ಮೊದಲಾದ ಮನೋರಂಜನೆ ಚಟುವಟಿಕೆಗಳು ಆರಂಭವಾಗಿವೆ