ಉಡುಪಿಯ ಕುಕ್ಕಿಕಟ್ಟೆಯ ಇಂದಿರಾ ನಗರದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದಿರುವುದು
ಕಾರ್ಕಳ ತಾಲ್ಲೂಕಿನ ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಗುರುವಾರ ಅಚ್ಯುತ ಆಚಾರ್ಯ ಎಂಬುವವರ ಮನೆ ಹಾಗೂ ದನದಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ
ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಕಡಲ್ಕೊರೆತ ಶುಕ್ರವಾರ ತೀವ್ರಗೊಂಡಿತ್ತು
ಬೈಂದೂರಿನಲ್ಲಿ ನದಿ ಪಾತ್ರದ ಕೆಲವೆಡೆ ನೆರೆ ಉಂಟಾಗಿದೆ