ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಉಡುಪಿ: ವಿಟ್ಲಪಿಂಡಿಯಲ್ಲಿ ವೇಷಗಳದ್ದೇ ದರ್ಬಾರ್‌

Published 9 ಸೆಪ್ಟೆಂಬರ್ 2023, 5:14 IST
Last Updated 9 ಸೆಪ್ಟೆಂಬರ್ 2023, 5:14 IST
ಅಕ್ಷರ ಗಾತ್ರ

ಉಡುಪಿಯ ಶ್ರೀಕೃಷ್ಣನ ಜನ್ಮ ಮತ್ತು ಬಾಲಲೀಲೆಗಳನ್ನು ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಗುರುವಾರ ಭಕ್ತಜನಸಾಗರದ ಮಧ್ಯ ವೈಭವದಿಂದ ಸಂಪನ್ನಗೊಂಡಿತು. ವಿಟ್ಲಪಿಂಡಿಯ ಉತ್ಸವದಲ್ಲಿ ಹೆಚ್ಚು ಗಮನ ಸೆಳೆದಿದ್ದು ಮಕ್ಕಳು ದೊಡ್ಡವರು ಹಾಕಿದ್ದ ವೇಷಗಳು. ರಥಬೀದಿಯಲ್ಲಿ ಕಾಣಸಿಗುತ್ತಿದ್ದ ಹುಲಿ, ಸಿಂಹ, ಡ್ರಾಗನ್‌, ಹಾಲಿವುಡ್‌ ವೇಷಧಾರಿಗಳು ನೆರೆದ ಜನರನ್ನು ಮನಸೂರೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT