ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SriKrishnaJanmastami

ADVERTISEMENT

Video | ಉಡುಪಿ: ವಿಟ್ಲಪಿಂಡಿಯಲ್ಲಿ ವೇಷಗಳದ್ದೇ ದರ್ಬಾರ್‌

ಉಡುಪಿಯ ಶ್ರೀಕೃಷ್ಣನ ಜನ್ಮ ಮತ್ತು ಬಾಲಲೀಲೆಗಳನ್ನು ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಗುರುವಾರ ಭಕ್ತಜನಸಾಗರದ ಮಧ್ಯ ವೈಭವದಿಂದ ಸಂಪನ್ನಗೊಂಡಿತು.
Last Updated 9 ಸೆಪ್ಟೆಂಬರ್ 2023, 5:14 IST
Video |  ಉಡುಪಿ: ವಿಟ್ಲಪಿಂಡಿಯಲ್ಲಿ ವೇಷಗಳದ್ದೇ ದರ್ಬಾರ್‌

ಮಾಗಡಿ: ಕೃಷ್ಣ-ರಾಧೆ ವೇಷ ಧರಿಸಿ ಮಿಂಚಿದ ವಿದ್ಯಾರ್ಥಿಗಳು

ಪಟ್ಟಣದ ವಾಸವಿ ವಿದ್ಯಾನಿಕೇತನ್‌ ಶಾಲೆಯಲ್ಲಿ ಶುಕ್ರವಾರ ಅದ್ದೂರಿಯಾಗಿ ಕೃಷ್ಣ ಜಯಂತಿ ಆಚರಿಸಲಾಯಿತು.
Last Updated 20 ಆಗಸ್ಟ್ 2022, 5:29 IST
ಮಾಗಡಿ: ಕೃಷ್ಣ-ರಾಧೆ ವೇಷ ಧರಿಸಿ ಮಿಂಚಿದ ವಿದ್ಯಾರ್ಥಿಗಳು

ಹೊಳೆನರಸೀಪುರ: ಕೊಳಲು ವೇಣುಗೋಪಾಲನಿಗೆ ವಿಶೇಷ ಪೂಜೆ

ಕೃಷ್ಣಜನ್ಮಾಷ್ಟಮಿ ಅಂಗವಾಗಿ ಕೋಟೆ ಲಕ್ಷ್ಮೀನರಸಿಂಹ ದೇವಾಲಯ ಬೀದಿಯಲ್ಲಿರುವ ಯಾದವ ಜನಾಂಗದ ಕೊಳಲು ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಸುಪ್ರಭಾತ ಸೇವೆ, ಪಂಚಾಮೃತಾಭಿಷೇಕ ಮತ್ತು ಬೆಣ್ಣೆ ಅಲಂಕಾರ ಮಾಡಿ ಪೂಜಿಸಲಾಯಿತು.
Last Updated 20 ಆಗಸ್ಟ್ 2022, 5:06 IST
ಹೊಳೆನರಸೀಪುರ: ಕೊಳಲು ವೇಣುಗೋಪಾಲನಿಗೆ ವಿಶೇಷ ಪೂಜೆ

ಚಿಟಗುಪ್ಪ: ಪುರಸಭೆಯಲ್ಲಿ ಕೃಷ್ಣ ಜನ್ಮಾಷ್ಟಮಿ

ಚಿಟಗುಪ್ಪ: ‘ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಪವಿತ್ರ ಹಬ್ಬವಾಗಿದೆ. ಎಲ್ಲರೂ ಭಕ್ತಿಯಿಂದ ಆಚರಣೆ ಮಾಡಬೇಕು’ ಎಂದು ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ ಹೇಳಿದರು.
Last Updated 20 ಆಗಸ್ಟ್ 2022, 4:58 IST
ಚಿಟಗುಪ್ಪ: ಪುರಸಭೆಯಲ್ಲಿ ಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣನ ಸಂದೇಶ ಮನುಕುಲಕ್ಕೆ ದಾರಿದೀಪ: ಇ. ಬಾಲಕೃಷ್ಣ

ಶ್ರೀಕೃಷ್ಣ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಅಭಿಮತ
Last Updated 20 ಆಗಸ್ಟ್ 2022, 4:50 IST
ಶ್ರೀಕೃಷ್ಣನ ಸಂದೇಶ ಮನುಕುಲಕ್ಕೆ ದಾರಿದೀಪ: ಇ. ಬಾಲಕೃಷ್ಣ

ಮಥುರಾ: ಶಾಹಿ ಈದ್ಗಾ ಮಸೀದಿಯ ಹಿಂದೂ ಧಾರ್ಮಿಕ ಕುರುಹುಗಳ ರಕ್ಷಣೆ ಕೋರಿ ಅರ್ಜಿ

ವಿವಾದಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ಮೇ 12ರಂದು ನಿರ್ದೇಶನ ನೀಡಿತ್ತು. ಮರು ದಿನವೇ, ಶೀಘ್ರ ಹಿರಿಯ ಅಡ್ವೊಕೇಟ್‌ ಕಮಿಷನರ್ ನೇಮಿಸುವಂತೆ ಕೋರಿ ಮಥುರಾ ನ್ಯಾಯಾಲಯದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
Last Updated 18 ಮೇ 2022, 6:33 IST
ಮಥುರಾ: ಶಾಹಿ ಈದ್ಗಾ ಮಸೀದಿಯ ಹಿಂದೂ ಧಾರ್ಮಿಕ ಕುರುಹುಗಳ ರಕ್ಷಣೆ ಕೋರಿ ಅರ್ಜಿ

ಸೆ.10ರಂದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ

ಸೌರಮಾನ ಪದ್ಧತಿ ಪಾಲನೆ: ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ಪೋಷಕರು
Last Updated 11 ಆಗಸ್ಟ್ 2020, 14:32 IST
ಸೆ.10ರಂದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ
ADVERTISEMENT

ಸ್ವರ್ಣವಲ್ಲಿಯಲ್ಲಿ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ

ಶ್ರೀಕೃಷ್ಣ ಜನ್ಮಾಷ್ಟಮಿ
Last Updated 11 ಆಗಸ್ಟ್ 2020, 11:55 IST
ಸ್ವರ್ಣವಲ್ಲಿಯಲ್ಲಿ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ

ಗೋಕುಲಾಷ್ಟಮಿ ವಿಶೇಷ: ಮಗು ಮನಸ್ಸಿನ ಸಾಕಾರ ರೂಪ ಶ್ರೀಕೃಷ್ಣ

ಇದೇ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ. ಕೃಷ್ಣ ಎಂದರೆ ಮನುಷ್ಯತ್ವ ಬೆಳೆಯಬಹುದಾದ ಬಹುದೊಡ್ಡ ಎತ್ತರ. ಗೆಳೆಯರನ್ನು ಹೇಗೆ ಪ್ರೀತಿಸಬೇಕು ಎನ್ನುವುದಕ್ಕೂ ಕೃಷ್ಣನೇ ಮಾದರಿ. ಗೆಳೆಯನಿಗಾಗಿ ಯುದ್ಧವನ್ನೇ ಗೆದ್ದುಕೊಟ್ಟ ಮಹಾನುಭಾವ ಕೃಷ್ಣ. ಅವನು ನಮ್ಮನ್ನು, ನಮ್ಮ ಬದುಕನ್ನು, ಜಗತ್ತನ್ನು ಆವರಿಸಿಕೊಂಡ ಬಗೆ ಅದೆಷ್ಟು ಬಗೆ!
Last Updated 23 ಆಗಸ್ಟ್ 2019, 4:47 IST
ಗೋಕುಲಾಷ್ಟಮಿ ವಿಶೇಷ: ಮಗು ಮನಸ್ಸಿನ ಸಾಕಾರ ರೂಪ ಶ್ರೀಕೃಷ್ಣ

ಕೃಷ್ಣನ ಕೊಳಲಿಗೆ ನಾದ ಜೋಡಿಸಿದ ಹೊನ್ನಪ್ಪಾಚಾರ್‌

ಪಂಚಲೋಹದ ಕೃಷ್ಣನ ಮೂರ್ತಿಯ ಕೊಳಲಿನಲ್ಲಿ ತಲೆದೂಗಿಸುವಂಥ ನಾದ! ನೋಡುಗರಿಗೆ ಕೃಷ್ಣನೇ ಕೊಳಲು ನುಡಿಸುತ್ತಿದ್ದಾನೆ ಎನ್ನಿಸುತ್ತದೆ.
Last Updated 22 ಆಗಸ್ಟ್ 2019, 14:25 IST
ಕೃಷ್ಣನ ಕೊಳಲಿಗೆ ನಾದ ಜೋಡಿಸಿದ ಹೊನ್ನಪ್ಪಾಚಾರ್‌
ADVERTISEMENT
ADVERTISEMENT
ADVERTISEMENT