ಕಾರವಾರದ ಸೋನಾರವಾಡಾದಲ್ಲಿರುವ ಪಿ ಆ್ಯಂಡ್ ಟಿ ವಸತಿಗೃಹದ ಸುತ್ತ ಕಾಡಿನಂತೆ ಗಿಡಮರಗಳು ಬೆಳೆದಿದ್ದು ಎದುರಿನಲ್ಲಿ ಮಳೆನೀರು ನಿಂತು ಕೆರೆಯಂತಾಗಿರುವುದು
ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್
ವಸತಿಗೃಹದ ಬಳಕೆಯಾಗದ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಈ ಹಿಂದೆಯೇ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕೇಂದ್ರ ಕಚೇರಿಯಿಂದ ಅನುಮತಿ ಸಿಕ್ಕ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ