ಹಳಿಯಾಳ ತಾಲೂಕಿನ ಅಮ್ಮನಕೊಪ್ಪ ಗ್ರಾಮದಲ್ಲಿ ಮೆಕ್ಕೆಜೋಳದ ಸಸಿಗಳನ್ನು ಕೃಷಿ ಅಧಿಕಾರಿ ಟಿ.ಎಸ್.ಚಿಕ್ಕಮಠ ಪರಿಶೀಲಿಸಿದರು.
ಶಿರಸಿ ತಾಲ್ಲೂಕಿನ ನೇರ್ಲವಳ್ಳಿ ಗ್ರಾಮದ ತೋಟದಲ್ಲಿ ಮಂಗಗಳ ಹಾವಳಿಯಿಂದ ನೆಲಕ್ಕೆ ರಾಶಿ ಬಿದ್ದಿರುವ ಎಳೆಯ ಅಡಿಕೆ ಕಾಯಿಗಳು.
ಹೊನ್ನಾವರ ತಾಲ್ಲೂಕಿನ ಚಿಕ್ಕನಗೋಡ ಗ್ರಾಮದಲ್ಲಿ ಕಾಡುಹಂದಿ ದಾಳಿಯಿಂದ ನಾಶವಾಗಿರುವ ಅಡಿಕೆ ಸಸಿಗಳು.

ಅತಿವೃಷ್ಟಿಯಿಂದ ತೋಟಕ್ಕೆ ಹಾನಿಯಾದರೆ ಮಾತ್ರ ಪರಿಹಾರವಿದೆ. ಅಡಿಕೆ ಕೊಳೆರೋಗಕ್ಕೆ ಪರಿಹಾರ ನೀಡಲು ಅವಕಾಶ ಇಲ್ಲ
ಬಿ.ಪಿ.ಸತೀಶ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಅಡಿಕೆ ತೋಟದಲ್ಲಿ ಕೆಲಸಗಾರರು ಸಿಗದೇ ಅಡಿಕೆ ತೋಟ ನಿರ್ವಹಣೆ ಕಷ್ಟ ಜೊತೆಗೆ ದುಬಾರಿಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಕೊಳೆ ರೋಗದಿಂದ ಮತ್ತೆ ಹಾನಿಯಾಗಿದೆ
ರಾಮಚಂದ್ರ ದೇಸಾಯಿ ಶೇವಾಳಿ ರೈತ
ಕಾಡುಪ್ರಾಣಿಗಳ ದಾಳಿಯಿಂದ ಬೆಳೆಹಾನಿಯಾದ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೆ ಅಲ್ಪ ಪರಿಹಾರ ನೀಡುವ ಭರವಸೆ ನೀಡುತ್ತಾರೆ ಅದು ನಮಗೆ ತಲುಪಲು ವರ್ಷವಿಡೀ ಕಾಯಬೇಕು
ಗೋವಿಂದ ನಾಯಕ ಭಾವಿಕೇರಿ ರೈತ