ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಕುಮಟಾ: ಬೇಸಿಗೆಗೆ ‘ಬಹು ಗ್ರಾಮ’ಕ್ಕೆ ಹರಿಯಲಿದೆ ನೀರು

Published : 1 ಅಕ್ಟೋಬರ್ 2025, 6:06 IST
Last Updated : 1 ಅಕ್ಟೋಬರ್ 2025, 6:06 IST
ಫಾಲೋ ಮಾಡಿ
Comments
ಡಿಸಿಎಫ್ ಜೊತೆ ಚರ್ಚೆ
‘ನಾಲ್ಕು ಬೃಹತ್ ಟ್ಯಾಂಕ್‌ಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಜಾಗ ಮಂಜೂರು ಪ್ರಕ್ರಿಯೆಗೆ ಪ್ರಯತ್ನಿಸುತ್ತಿದ್ದು, ಡಿಸಿಎಫ್ ಜೊತೆ ಈ ಬಗ್ಗೆ ಸಭೆ ನಡೆಸಿದ್ದೇನೆ. ಕಾಮಗಾರಿಗಳು ಸರಿಯಾಗಿ ನಡೆದರೆ ಬರುವ ಬೇಸಿಗೆಯಲ್ಲಿ ಜನರ ಬಳಕೆಗೆ ನೀರು ಸಿಗಲಿದೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT