ಕಾರವಾರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದಲ್ಲಿ ಓದುತ್ತಿರುವ ಯುವಕರು
ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ 25,000ಕ್ಕೂ ಹೆಚ್ಚು ಪುಸ್ತಕ ಸಂಗ್ರಹ ಗ್ರಂಥಾಲಯದಲ್ಲಿದೆ 7 ಲಕ್ಷ ಪುಸ್ತಕ ಪರೀಕ್ಷಾರ್ಥಿಗಳಿಗಾಗಿ ತಡರಾತ್ರಿವರೆಗೂ ಕಾರ್ಯನಿರ್ವಹಣೆ
ಗ್ರಂಥಾಲಯದಲ್ಲಿ ಓದುಗ ಸ್ನೇಹಿ ವಾತಾವರಣಕ್ಕೆ ಮತ್ತಷ್ಟು ಯೋಜನೆ ರೂಪಿಸಲಾಗಿದ್ದು ಪ್ರವೇಶದ್ವಾರದಲ್ಲಿ ಆಕರ್ಷಿಕ ವರ್ಣಚಿತ್ರ ರಚಿಸಲಾಗಿದೆ. ಇನ್ನಷ್ಟು ಆಕರ್ಷಕ ಚಿತ್ರ ರಚನೆ ಮಾಡಲಾಗುವುದು