ಕಾಮಗಾರಿ ಆರಂಭವಾಗಿ 3 ವರ್ಷ ₹9.50 ಕೋಟಿ ವೆಚ್ಚದ ಯೋಜನೆ ಹೆಚ್ಚುವರಿ ₹25 ಲಕ್ಷಕ್ಕೆ ಪ್ರಸ್ತಾವ
ಬೆಳೆ ದಾಸ್ತಾನಿಗೆ ಶೈತ್ಯಾಗಾರ ಹುಡುಕಿಕೊಂಡು ಬ್ಯಾಡಗಿ ರಾಣೆಬೆನ್ನೂರು ಭಾಗಕ್ಕೆ ಬನವಾಸಿ ಭಾಗದ ರೈತರು ಹೋಗುತ್ತಿದ್ದಾರೆ. ಪ್ರಸ್ತುತ ಅಂಡಗಿಯಲ್ಲಿನ ಶೈತ್ಯಾಗಾರ ಕಾಮಗಾರಿ ನೋಡಿದರೆ ಶೇ.60ರಷ್ಟು ಮಾತ್ರ ಮುಗಿದಂತಿದೆ. ತಕ್ಷಣ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಮುಂದಾಗಬೇಕು.
ಸುದರ್ಶನ ನಾಯ್ಕ ಅಂಡಗಿ ಗ್ರಾಮ ಪಂಚಾಯಿತಿ ಸದಸ್ಯ
ಶೈತ್ಯಾಗಾರದ ಮೇಲ್ಛಾವಣಿ ಮುಗಿದಿದೆ. ಒಳಭಾಗದ ತಂಪು ಪ್ರದೇಶ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕೇಳಲಾಗಿದೆ.