PHOTOS | ಹೊಸಪೇಟೆಯಲ್ಲಿ ತಂಪೆರೆದ ಮಳೆ, ವಾಹನ ಸವಾರರ ಪರದಾಟ
ವಿಜಯನಗರ: ಹೊಸಪೇಟೆಯಲ್ಲಿ ಶನಿವಾರ ಸಂಜೆಯಿಂದ ಬಿರುಸಿನ ಮಳೆಯಾಗುತ್ತಿದ್ದು, ನಗರದ ಟಿ.ಬಿ. ಡ್ಯಾಂ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದರಿಂದ ವಾಹನಗಳು ನಿಧಾನವಾಗಿ ಸಂಚರಿಸಿದವು. (ಚಿತ್ರಗಳು: ಲವ ಕೆ.)
Last Updated 17 ಜುಲೈ 2021, 16:27 IST