ಮೈನಿಂಗ್ ಮೆಟಲರ್ಜಿ ಕೋರ್ಸ್ ಇರುವ ರಾಜ್ಯದ ಕೆಲವೇ ಕೆಲವು ಸಂಸ್ಥೆಗಳಲ್ಲಿ ನಮ್ಮದೂ ಒಂದು ಎಂದು ಹೇಳುತ್ತಿರುವುದಕ್ಕೆ ಹೆಮ್ಮೆ ಇದೆ. ಇಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ನಿಶ್ಚಿತವಾಗಿ ಸಿಗುತ್ತದೆ
ಬಳ್ಳಾರಿ ಹೊಸಪೇಟೆ ಭಾಗದಲ್ಲಿ ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಆರಂಭವಾದ ಎರಡು ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆ ಆಗಿದ್ದೇ ಇಲ್ಲ. ಉದ್ಯೋಗ ಗಿಟ್ಟಿಸಲು ಈ ಕೋರ್ಸ್‌ಗಳು ರಹದಾರಿ ಇದ್ದಂತೆ
ಯೋಗಾನಂದ ಟಿ.ಎಲ್. ಮುಖ್ಯಸ್ಥರು ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗ