ವಿಜಯಪುರ ಬಂದ್ ಹಿನ್ನೆಲೆಯಲ್ಲಿ ಗುರುವಾರ ದಲಿತ ಅಲ್ಪಸಂಖ್ಯಾತ ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿದರು
ಪ್ರಜಾವಾಣಿ ಚಿತ್ರ
ವಿಜಯಪುರ ಬಂದ್ ಹಿನ್ನೆಲೆಯಲ್ಲಿ ಗುರುವಾರ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಅಂಗಡಿ– ಮಳಿಗೆಗಳು ಬಂದ್ ಆಗಿದ್ದವು
ಪ್ರಜಾವಾಣಿ ಚಿತ್ರ
ಸಿಜೆಐ ಮೇಲೆ ಶೂ ಎಸೆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ನಾಳೆ ಇದೇ ಶೂನ ಪ್ರಧಾನಿ ಗೃಹ ಸಚಿವರ ಮೇಲೆ ಬೇರೆಯವರು ಎಸೆದಿದ್ದರೆ ಏನು ಮಾಡುತ್ತೀರಿ. ವಕೀಲನಿಗೆ ಗುಂಡು ಹಾಕಿ ಇಲ್ಲವೇ ಗಲ್ಲಿಗೆ ಹಾಕಿ
ಅಬ್ದುಲ್ ಹಮೀದ್ ಮುಶ್ರೀಫ್, ಕಾಂಗ್ರೆಸ್ ಮುಖಂಡ
ಮನುವಾದಿ ವಕೀಲ ಸಿಜೆಐ ಮೇಲೆ ಶೂ ಎಸೆದು ತನ್ನ ಸಣ್ಣತನಕ್ಕೆ ಛೀಮಾರಿ ಹಾಕಿಸಿಕೊಂಡಿದ್ದಾನೆ. ಆತನನ್ನು ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು ಈ ಕುಚೋದ್ಯಕ್ಕೆ ಮನುವಾದಿಗಳು ಕುಮ್ಮಕ್ಕು ನೀಡಿದ್ದಾರೆ
ಅರವಿಂದ ಕುಲಕರ್ಣಿ, ರೈತ ಮುಖಂಡ
ಆರ್‌ಎಸ್‌ಎಸ್‌ನವರಿಗೆ ಕಾಂಗ್ರೆಸ್‌ನಲ್ಲಿರುವ ಮನುವಾದಿಗಳು ಹಣ ನೀಡಿ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಮನುವಾದಿಗಳ ಬಗ್ಗೆ ದಲಿತರು ಅಲ್ಪಸಂಖ್ಯಾತರು ಹಿಂದುಳಿದವರು ಚಿಂತನೆ ಮಾಡಬೇಕಿದೆ