ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ದೇಶ ಸೇವೆ ಇಂದಿನ ಪೀಳಿಗೆಗೆ ತಿಳಿದಿಲ್ಲ ಅವರ ಬಗ್ಗೆ ತಿಳಿಸುವ ಕೆಲಸವಾಗಬೇಕು.ಅರಿವಿನ ಕೊರತೆಯಿಂದಾಗಿ ಯುವಕರಿಗೆ ನೈಜ ಮಹಾತ್ಮರ ಪರಿಚಯವಾಗುತ್ತಿಲ್ಲ
ರಫೀಕ್ ಭಂಡಾರಿ ಪತ್ರಕರ್ತ
ಜನರು ಶಿಕ್ಷಣವಂತರಾಗುದ್ದಾರೆ ಆದರೆ ಸಂಸ್ಕಾರ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ. ಸಾಮಾರಸ್ಯ ಜಾತ್ಯತೀತ ಧರ್ಮಾತೀತ ಸಮಾಜ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆ