ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS: 21 ಗಂಟೆ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದ 14 ತಿಂಗಳ ಮಗುವಿನ ರಕ್ಷಣೆ

Published : 4 ಏಪ್ರಿಲ್ 2024, 9:14 IST
Last Updated : 4 ಏಪ್ರಿಲ್ 2024, 9:14 IST
ಫಾಲೋ ಮಾಡಿ
Comments
 ಅಂದಾಜು 16 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಮಗು

ಅಂದಾಜು 16 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಮಗು

(ಪ್ರಜಾವಾಣಿ ಚಿತ್ರ)

ADVERTISEMENT
ಸತತ 21 ಗಂಟೆಗಳ ಕಾಲ ಕಾರ್ಯಾಚರಣೆ

ಸತತ 21 ಗಂಟೆಗಳ ಕಾಲ ಕಾರ್ಯಾಚರಣೆ

(ಪ್ರಜಾವಾಣಿ ಚಿತ್ರ)

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ

(ಪ್ರಜಾವಾಣಿ ಚಿತ್ರ)

ಎರಡು ದಿನಗಳ ಹಿಂದೆ ಅಪ್ಪ ಕೊರೆಯಿಸಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮಗು

ಎರಡು ದಿನಗಳ ಹಿಂದೆ ಅಪ್ಪ ಕೊರೆಯಿಸಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮಗು

(ಪ್ರಜಾವಾಣಿ ಚಿತ್ರ)

ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ 14 ತಿಂಗಳ ಮಗು

ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ 14 ತಿಂಗಳ ಮಗು

(ಪ್ರಜಾವಾಣಿ ಚಿತ್ರ)

ರಾತ್ರಿಯಿಡೀ ನಡೆದ ರಕ್ಷಣಾ ಕಾರ್ಯಾಚರಣೆ

ರಾತ್ರಿಯಿಡೀ ನಡೆದ ರಕ್ಷಣಾ ಕಾರ್ಯಾಚರಣೆ

(ಪ್ರಜಾವಾಣಿ ಚಿತ್ರ)

ಸುಡು ಬಿಸಿಲಿನಲ್ಲೂ ನಡೆದ ಕಾರ್ಯಾಚರಣೆ

ಸುಡು ಬಿಸಿಲಿನಲ್ಲೂ ನಡೆದ ಕಾರ್ಯಾಚರಣೆ

(ಪ್ರಜಾವಾಣಿ ಚಿತ್ರ)

ನೆರೆದಿದ್ದ ಸಾವಿರಾರು ಜನರಿಂದ ಹರ್ಷೋದ್ಗಾರ

ನೆರೆದಿದ್ದ ಸಾವಿರಾರು ಜನರಿಂದ ಹರ್ಷೋದ್ಗಾರ

(ಪ್ರಜಾವಾಣಿ ಚಿತ್ರ)

ಪ್ರಾಥಮಿಕ ಚಿಕಿತ್ಸೆಯ ಬಳಿಕ ಮಗವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪ್ರಾಥಮಿಕ ಚಿಕಿತ್ಸೆಯ ಬಳಿಕ ಮಗವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

(ಪ್ರಜಾವಾಣಿ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT