ಮುದ್ದೇಬಿಹಾಳ: ‘ಶಿಕ್ಷಕ ವೃತ್ತಿಯ ಆರಂಭಿಕ ತಳಹದಿ ಅಣುಬೋಧನೆಯಾಗಿದ್ದು ಸೂಕ್ಮ ಬೋಧನೆಯ ಮಹತ್ವ ಹಾಗೂ ಸೂಕ್ಮ ಬೊಧನೆಯಲ್ಲಿ ಪ್ರಾವಿಣ್ಯತೆ ಗಳಿಸಿದರೆ ಪರಿಣಾಮಕಾರಿ ಬೋಧನೆ ಸಾಧ್ಯ’ ಎಂದು ತಾಳಿಕೋಟಿಯ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಭಂಟನೂರ ಹೇಳಿದರು.

ಪಟ್ಟಣದ ಎಂಜಿವಿಸಿ ಬಿಇಡಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೂಕ್ಷ್ಮ ಬೋಧನೆಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಚಾಲಕರಾದ ಎನ್.ಟಿ ಗೌಡರ ಮಾತನಾಡಿ, ‘ಸೂಕ್ಮ ಬೋಧನೆಯ ಕಾರ್ಯಾಗಾರದ ಗುರಿ ಉದ್ದೇಶಗಳು ಕುರಿತು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಬೋಧನೆಯಲ್ಲಿ ಯಾವ ರೀತಿಯಾಗಿ ಸಹಾಯಕ್ಕೆ ಬರುತ್ತವೆ’ ಎಂದು ಹೇಳಿದರು.

ಸಿದ್ದು ಮೇಟಿ ಪ್ರಾರ್ಥಿಸಿದರು. ಬಿ.ಎಂ.ಢವಳಗಿ ಸ್ವಾಗತಿಸಿದರು. ಎಸ್.ಆರ್ ಪಾಟೀಲ ವಂದಿಸಿದರು. ಬಸವರಾಜ ಬೋಳಿಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.