ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ವಿಜಯಪುರ | ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

ಹೆಸರು, ಉದ್ದು, ತೊಗರಿ, ಮೆಕ್ಕೆ ಜೋಳ, ಹತ್ತಿ, ಸಜ್ಜೆ ಬಿತ್ತನೆ ಹೆಚ್ಚಳ ಸಾಧ್ಯತೆ
Published : 2 ಜೂನ್ 2025, 5:35 IST
Last Updated : 2 ಜೂನ್ 2025, 5:35 IST
ಫಾಲೋ ಮಾಡಿ
Comments
ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕಬ್ಬು ಮೆಕ್ಕೆ ಜೋಳ ಹಾಗೂ ಹತ್ತಿ ಬೆಳೆಗಳ ಕಡೆ ರೈತರ ಒಲವು ಹೆಚ್ಚಾಗುವ ಸಾಧ್ಯತೆ ಇದೆ
ರೂಪ ಎಲ್‌. ಜಂಟಿ ಕೃಷಿ ನಿರ್ದೇಶಕಿ ವಿಜಯಪುರ 
ರೈತರು ಪ್ರತಿ ವರ್ಷ ಒಂದೇ ರೀತಿಯ ಬೆಳೆ ಬೆಳೆಯುವ ಬದಲಾಗಿ ವಿವಿಧ ಬಗೆಯ ಬೆಳೆ ಬೆಳೆಯಬೇಕು.ಹೀಗಾದರೆ ಭೂಮಿಯ ಫಲವತ್ತತೆ ಕಾಯ್ದುಕೊಳ್ಳವ ಮೂಲಕ ಅಧಿಕ ಇಳುವರಿ ಪಡೆಯಬಹುದು
-ಡಾ.ಮಹಾಂತೇಶ ಸಜ್ಜನ ಕೃಷಿ ವಿಜ್ಞಾನಿ ನಾಲತವಾಡ 
ಕಳೆದ ಮುಂಗಾರು ಹಂಗಾಮಿನಲ್ಲಿ ತೊಗರಿ ಕಳಪೆ ಬೀಜಗಳ ಮಾರಾಟವಾಗಿ ರೈತರಿಗೆ ಹಾನಿಯಾಗಿತ್ತು. ಈ ಬಾರಿ ಹಾಗಾಗದಂತೆ ಕೃಷಿ ಅಧಿಕಾರಿಗಳು ಜಾಗೃತಿ ವಹಿಸಬೇಕು
ಶರಣಪ್ಪ ಬಲವಂತರಕಂಠಿ ನಾಲತವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT