ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿ

ವಿಜಯಪುರ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯ್ತಿ
Last Updated 18 ಜನವರಿ 2021, 12:25 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ 17 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸೋಮವಾರ ನಿಗದಿಯಾಯಿತು.

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನೂತನ ಗ್ರಾಮ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಯಾವುದೇ ಗೊಂದಲ, ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಮೀಸಲಾತಿ ನಿಗದಿ ಪಡಿಸಲಾಯಿತು.

ವಿವಿಧ ಗ್ರಾಮ ಪಂಚಾಯ್ತಿಗಳಿಗೆ ನಿಗದಿಯಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾಯಿತಿ ಪಟ್ಟಿ ಇಂತಿದೆ.

ಕನ್ನೂರ: ಅಧ್ಯಕ್ಷ–ಹಿಂದುಳಿದ ವರ್ಗ ಎ(ಮಹಿಳೆ), ಉಪಾಧ್ಯಕ್ಷ–ಸಾಮಾನ್ಯ(ಮಹಿಳೆ)

ಅಹೇರಿ: ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಸಾಮಾನ್ಯ(ಮಹಿಳೆ)

ಮದಭಾವಿ: ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಸಾಮಾನ್ಯ(ಮಹಿಳೆ)

ಶಿವಣಗಿ: ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಎಸ್‌ಸಿ(ಮಹಿಳೆ)

ಹೆಗಡಿಹಾಳ:ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಎಸ್‌ಸಿ(ಮಹಿಳೆ)

ಅಲಿಯಬಾದ್‌: ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಸಾಮಾನ್ಯ(ಮಹಿಳೆ)

ತಿಡಗುಂದಿ:ಅಧ್ಯಕ್ಷ–ಸಾಮಾನ್ಯ(ಮಹಿಳೆ), ಉಪಾಧ್ಯಕ್ಷ–ಸಾಮಾನ್ಯ

ನಾಗಠಾಣ: ಅಧ್ಯಕ್ಷ–ಸಾಮಾನ್ಯ(ಮಹಿಳೆ), ಉಪಾಧ್ಯಕ್ಷ–ಎಸ್‌ಸಿ

ಐನಾಪುರ: ಅಧ್ಯಕ್ಷ–ಸಾಮಾನ್ಯ(ಮಹಿಳೆ), ಉಪಾಧ್ಯಕ್ಷ–ಸಾಮಾನ್ಯ

ಹಿಟ್ಟಿನಹಳ್ಳಿ:ಅಧ್ಯಕ್ಷ–ಸಾಮಾನ್ಯ(ಮಹಿಳೆ), ಉಪಾಧ್ಯಕ್ಷ–ಎಸ್‌ಸಿ

ಮಖಣಾಪುರ: ಅಧ್ಯಕ್ಷ–ಎಸ್‌ಸಿ, ಉಪಾಧ್ಯಕ್ಷ–ಎಸ್‌ಸಿ(ಮಹಿಳೆ)

ಹೊನ್ನುಟಗಿ:ಅಧ್ಯಕ್ಷ–ಎಸ್‌ಸಿ, ಉಪಾಧ್ಯಕ್ಷ–ಎಸ್‌ಸಿ(ಮಹಿಳೆ)

ಜುಮನಾಳ: ಅಧ್ಯಕ್ಷ–ಎಸ್‌ಸಿ, ಉಪಾಧ್ಯಕ್ಷ–ಹಿಂದುಳಿದ ಎ(ಮಹಿಳೆ)

ಜಂಬಗಿ(ಎ): ಅಧ್ಯಕ್ಷ–ಎಸ್‌ಸಿ(ಮಹಿಳೆ), ಉಪಾಧ್ಯಕ್ಷ–ಸಾಮಾನ್ಯ

ಹಡಗಲಿ:ಅಧ್ಯಕ್ಷ–ಎಸ್‌ಸಿ(ಮಹಿಳೆ), ಉಪಾಧ್ಯಕ್ಷ–ಸಾಮಾನ್ಯ

ಗುಣಕಿ: ಅಧ್ಯಕ್ಷ–ಎಸ್‌ಸಿ(ಮಹಿಳೆ), ಉಪಾಧ್ಯಕ್ಷ–ಎಸ್‌ಸಿ

ಕುಮಟಗಿ: ಅಧ್ಯಕ್ಷ–ಎಸ್‌ಸಿ(ಮಹಿಳೆ), ಉಪಾಧ್ಯಕ್ಷ–ಸಾಮಾನ್ಯ(ಮಹಿಳೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT