‘ಪ್ರಜಾವಾಣಿ’ ಕೊಂಡಾಡಿದ ಶ್ರೀ
‘ಪ್ರಜಾವಾಣಿ’ ಪತ್ರಿಕೆ ವಸ್ತುನಿಷ್ಠವಾಗಿದೆ. ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶ್ರೀಗಳು ಮಾಡಿದ ಶಿಕ್ಷಣ ಕ್ರಾಂತಿಯ ಕುರಿತಾಗಿ ಮಠ ಕೆಡವಿ ಶಾಲೆ ಕಟ್ಟಿದ ಪ್ರಗತಿಪರ ಸ್ವಾಮೀಜಿ ಎಂಬ ವಿಶೇಷ ವರದಿ ಹಲವಾರು ವರ್ಷಗಳ ಹಿಂದೆ ಸಿಂದಗಿಯಿಂದ ಪ್ರಕಟಗೊಂಡಿತ್ತು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ನೆನಪಿಸಿಕೊಂಡರು.