ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಉತ್ತಮ ಮಳೆ

Last Updated 17 ಜೂನ್ 2020, 14:58 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮಧ್ಯಾಹ್ನದ ಬಳಿಕ ನಿರಂತರವಾಗಿ ತುಂತುರು ಮಳೆಯಾಗಿದೆ.

ವಿಜಯಪುರ ನಗರ, ಇಂಡಿ, ತಾಂಬಾ, ಸಿಂದಗಿ, ಹೊರ್ತಿ,ಬಸವನ ಬಾಗೇವಾಡಿ, ಕೊಲ್ಹಾರ, ತಿಕೋಟಾ, ದೇವರ ಹಿಪ್ಪರಗಿ ಆಸುಪಾಸು ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಿದೆ.

ಬಸವನ ಬಾಗೇವಾಡಿ 17.5ಮಿ.ಮೀ. ಮಳೆಯಾಗಿದೆ. ಮನಗೂಳಿ 24.1, ಆಲಮಟ್ಟಿ 33.7, ಹೂವಿನ ಹಿಪ್ಪರಗಿ 16.6, ಅರೇಶಂಕರ 20.2, ಮಟ್ಟಿಹಾಳ 32.4, ಹಿಟ್ನಳ್ಳಿ 2.4, ಮಮದಾಪೂರ 10.8, ಬಬಲೇಶ್ವರ 1.8, ಇಂಡಿ 0.5, ಅಗರಖೇಡ 35.1, ಹಲಸಂಗಿ 36, ಚಡಚಣ 16, ಝಳಕಿ 7.4, ಮುದ್ದೇಬಿಹಾಳ 19, ನಾಲತವಾಡ 4.7, ತಾಳಿಕೋಟಿ 5.4, ಢವಳಗಿ 18, ಸಿಂದಗಿ 8.2, ಆಲಮೇಲ 12, ದೇವರ ಹಿಪ್ಪರಗಿ 9.8 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT