ವಿಜಯಪುರ: ವೃಕ್ಷಥಾನ್‌ಗೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹ!
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಆದೇಶ
ಬಸವರಾಜ್ ಸಂಪಳ್ಳಿ
Published : 21 ಸೆಪ್ಟೆಂಬರ್ 2025, 5:14 IST
Last Updated : 21 ಸೆಪ್ಟೆಂಬರ್ 2025, 5:14 IST
ಫಾಲೋ ಮಾಡಿ
Comments
ಡಿಸಿ ನಿರ್ದೇಶನದಂತೆ ₹500 ನೋಂದಣಿ ಶುಲ್ಕ ಸಂಗ್ರಹಕ್ಕೆ ಸೂಚನೆ ನೀಡಿದ್ದೇನೆ. ಆದರೆ ಇದುವರೆಗೂ ಯಾವ ಪಿಯು ಕಾಲೇಜುಗಳು ಶುಲ್ಕ ಸಂಗ್ರಹ ಮಾಡಿಲ್ಲ. ವಿದ್ಯಾರ್ಥಿ ಪೋಷಕರಿಂದ ವಿರೋಧ ಬಂದಿರುವ ವಿಷಯವನ್ನು ಡಿಸಿಯವರ ಗಮನಕ್ಕೆ ತರುತ್ತೇನೆ
ಸಿ.ಕೆ.ಹೊಸಮನಿ ಉಪನಿರ್ದೇಶಕಪದವಿ ಪೂರ್ವ ಶಿಕ್ಷಣ ಇಲಾಖೆ
ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ಉತ್ತಮ ಕಾರ್ಯ. ಆದರೆ ಇದಕ್ಕೆ ಬಡ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಶುಲ್ಕ ಸಂಗ್ರಹ ಮಾಡುವುದು ಸರಿಯಲ್ಲ