ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಕೆಂಭಾವಿ | ಶತಮಾನ ಕಂಡ ಶಾಲೆಗೆ ಹಿಂಬಡ್ತಿ ಮಾನದಂಡ ಬೇಡ: ಸಾರ್ವಜನಿಕರ ಆಗ್ರಹ

ದಾಖಲಾತಿ ಕುಸಿತ ಎಂಪಿಎಸ್‌ನಿಂದ ಎಚ್‌ಪಿಎಸ್‌ ಆಗಿ ಬದಲಾವಣೆ
Published : 3 ಆಗಸ್ಟ್ 2025, 8:21 IST
Last Updated : 3 ಆಗಸ್ಟ್ 2025, 8:21 IST
ಫಾಲೋ ಮಾಡಿ
Comments
ಶತಮಾನದ ಶಾಲೆಗೆ ಹಿಂಬಡ್ತಿಯಂತಹ ಬದಲಾವಣೆಗಳಾಗಿಲ್ಲ. ರಾಜ್ಯಮಟ್ಟದಲ್ಲಿ ಆಗಿದ್ದರೆ ಅಂತಹ ಶತಮಾನದ ಶಾಲೆಗಳನ್ನು ಉಳಿಸಿಕೊಳ್ಳಲಾಗುವುದು
ಎಸ್.ಎಸ್. ಮುಧೋಳ ಡಿಡಿಪಿಐ ಯಾದಗಿರಿ
ಶತಮಾನದ ಶಾಲೆಗೆ ಹಿಂಬಡ್ತಿ ನೀಡಿರುವ ಗಮನಕ್ಕೆ ಬಂದಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುವುದು
ವಾಮನರಾವ ದೇಶಪಾಂಡೆ ಹಳೆ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT