ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ವಡಗೇರಾ | ಭಾರೀ ವಾಹನ ಸಂಚಾರ, ಹದಗೆಟ್ಟ ರಸ್ತೆಗಳು: ಸುಗಮ ಸಂಚಾರಕ್ಕೆ ತೊಂದರೆ

ಮಿತಿ ಮೀರಿದ ಭಾರ ತುಂಬಿಕೊಂಡು ಸಂಚರಿಸುವ ಮರಳು, ಮರಂ ಸಾಗಣಿಕೆ ಟಿಪ್ಪರ್‌ಗಳು
ವಾಟ್ಕರ್ ನಾಮದೇವ
Published : 24 ನವೆಂಬರ್ 2025, 7:23 IST
Last Updated : 24 ನವೆಂಬರ್ 2025, 7:23 IST
ಫಾಲೋ ಮಾಡಿ
Comments
ವಡಗೇರಾ ಅಧಿಕ ಭಾರದ ಅಕ್ರಮ ಮರಳನ್ನು ಟಿಪ್ಪರದಲ್ಲಿ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಸಾಗಿಸುತ್ತಿರುವದು
ವಡಗೇರಾ ಅಧಿಕ ಭಾರದ ಅಕ್ರಮ ಮರಳನ್ನು ಟಿಪ್ಪರದಲ್ಲಿ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಸಾಗಿಸುತ್ತಿರುವದು
ವಡಗೇರಾ ಅಧಿಕ ಭಾರದ ಟಿಪ್ಪರ ಸಂಚಾರದಿಂದ ಹಾಳಾದ ಗ್ರಾಮೀಣ ರಸ್ತೆ
ವಡಗೇರಾ ಅಧಿಕ ಭಾರದ ಟಿಪ್ಪರ ಸಂಚಾರದಿಂದ ಹಾಳಾದ ಗ್ರಾಮೀಣ ರಸ್ತೆ
ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸಾಮರ್ಥ್ಯಕ್ಕಿಂತ ಅಧಿಕ ಭಾರದ ವಾಹನಗಳು ಸಂಚರಿಸುವದರಿಂದ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಿದಾಗ ಮಾತ್ರ ಗ್ರಾಮೀಣ ರಸ್ತೆಗಳು ಬಹಳ ವರ್ಷದವರೆಗೆ ಸುರಕ್ಷಿತವಾಗಿರುತ್ತವೆ ಹಾಗೆಯೆ ರಸ್ತೆಗಳು ಹಾಳಾಗುವುದಿಲ್ಲ
ಮಂಜುನಾಥ ಸಂಗಾಯಿ ಜಿಪಂ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್
ಅಧಿಕ ಭಾರದ ವಾಹನಗಳ ವಿರುದ್ಧ ಪ್ರಕರಣ
ಆರ್‌ಟಿಒ ಕಚೇರಿಯ ಮಾಹಿತಿ ಪ್ರಕಾರ ಕಳೆದ ಎರಡು ವರ್ಷದಲ್ಲಿ ಸೆಕ್ಷನ್ 114 ಅನ್ವಯ 01-04- 2023 ರಿಂದ 31-03-2025 ರವರೆಗೆ ತಪಾಸಣೆ ಮಾಡಿದ ವಾಹನಗಳ ಸಂಖ್ಯೆ `574 ಪ್ರಕರಣ ದಾಖಲಿಸಿದ ಸಂಖ್ಯೆ 126 ಮುಟ್ಟುಗೋಲು ಹಾಕಿಕೊಂಡ ವಾಹನಗಳ ಸಂಖ್ಯೆ 12 ಅಧಿಕ ಭಾರ ವಾಹನಗಳನ್ನು ಸ್ಥಳದಲ್ಲಿ ಆಫ್ ಲೋಡ್ ಮಾಡಿದ ವಾಹನಗಳ ಸಂಖ್ಯೆ 38 ದಂಡ ವಸೂಲಿ ₹ 2606398 ರೂಪಾಯಿಗಳು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT