ಸೋಮವಾರ, ಆಗಸ್ಟ್ 19, 2019
21 °C

ಸೇತುವೆ ಮಟ್ಟಕ್ಕೇರಿದ ನೀರು: ಗಡ್ಡಿ(ದ್ವೀಪ)ಯಿಂದ ಹೊರಬರಲು ನಿವಾಸಿಗಳ ನಿರಾಕರಣೆ

Published:
Updated:

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ನೀಲಕಂಠನರಾಯನಗಡ್ಡಿಗೆ ತೆರಳಲು ನಿರ್ಮಿಸಿರುವ ಸೇತುವೆ ಮೇಲ್ಮಟ್ಟದಲ್ಲಿ ‌ನೀರು ಬರುವ ಸಂಭವವಿದೆ. 

ಆಲಮಟ್ಟಿ ಅಣೆಕಟ್ಟೆಯಿಂದ ನಿನ್ನೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ನೀರು ಸೇತುವೆ ತಲುಪಿದೆ. ಆದಾಗ್ಯೂ ಗಡ್ಡಿ (ದ್ವೀಪ) ಯಿಂದ ಹೊರಬರಲು ಇಲ್ಲಿನ ನಿವಾಸಿಗಳು ನಿರಾಕರಿಸುತ್ತಿದ್ದಾರೆ
 

Post Comments (+)