ಸಹಸ್ರಾರು ಭಕ್ತಾದಿಗಳನ್ನು ಸೆಳೆವ ಮಸಬಹಂಚಿನಾಳಿನ ಮಾರುತೇಶ್ವನ ಕಾರ್ತಿಕೋತ್ಸವ ಇಂದು
ಮಂಜುನಾಥ್ ಎಸ್. ಅಂಗಡಿ
Published : 10 ನವೆಂಬರ್ 2025, 4:58 IST
Last Updated : 10 ನವೆಂಬರ್ 2025, 4:58 IST
ಫಾಲೋ ಮಾಡಿ
Comments
ನೂರಾರು ಲಕ್ಷ ವೆಚ್ಚದಲ್ಲಿ ಉತ್ತಮ ಕಲಾಕೃತಿ ಹಾಗೂ ಸುಂದರ ದೇವಸ್ಥಾನ ನಿರ್ಮಾಣವಾಗಿದ್ದು ಇದಕ್ಕೆ ಗ್ರಾಮದ ಭಕ್ತರ ಸಹಕಾರವಿದೆ. ನಮ್ಮೂರ ಜಾತ್ರೆ ವಿಶೇಷವಾಗಿದ್ದು ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.