ಸುರಪುರದ ಗಾಂಧಿ ವೃತ್ತದಲ್ಲಿ ಸೀತಾಫಲ ಹಣ್ಣು ಮಾರಾಟ ಮಾಡಿದ ಮಹಿಳೆಯರು
ಯಾದಗಿರಿ ತಾಲ್ಲೂಕಿನ ಬೆಟ್ಟದಲ್ಲಿನ ಸೀತಾಫಲ ಗಿಡ
ಯಾದಗಿರಿ ತಾಲ್ಲೂಕಿನ ಬೆಟ್ಟದಲ್ಲಿನ ಸೀತಾಫಲ ಗಿಡ

ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರು ಚಿಕ್ಕಮಕ್ಕಳು ಗುಡ್ಡಕ್ಕೆ ಹೋಗಿ ಸೀತಾಫಲ ಹರಿದುಕೊಂಡು ಹೋಗುತ್ತಾರೆ. ಗುಡ್ಡಗಳನ್ನು ಸಂಜೆವರೆಗೂ ಕಾಯುವುದೇ ದೊಡ್ಡ ಕೆಲಸ
ರಾಮಣ್ಣ ಡೊಣ್ಣಿಗೇರಿ ಸಗಟು ವ್ಯಾಪಾರಿ
ಈ ಬಾರಿ ಸೀತಾಫಲದ ಇಳುವರಿ ಹೆಚ್ಚಾದರೂ ದರದಲ್ಲಿ ಕಡಿಮೆಯಾಗಿಲ್ಲ. ಇದು ನೈಸರ್ಗಿಕ ಬೆಳೆ. ತೋಟದಲ್ಲಿ ಬೆಳೆಯುವ ಸೀತಾಫಲಕ್ಕಿಂತ ಮಧುರವಾಗಿರುತ್ತದೆ
ಕೆ.ಟಿ. ಜೋಷಿ ಗ್ರಾಹಕ