ಶನಿವಾರ, 6 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕೆಎಸ್‌ಸಿಎ 88ನೇ ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು ಚುನಾವಣೆ ಇಂದು

KSCA Meeting: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 88ನೇ ವಾರ್ಷಿಕ ಸರ್ವಸದಸ್ಯರ ಸಭೆ ಹಾಗೂ ಚುನಾವಣೆಯು ಇಂದು ಬೆಳಿಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಚುನಾವಣಾ ಪ್ರಕ್ರಿಯೆ ಸಂಜೆ 7ರವರೆಗೆ ನಡೆಯಲಿದೆ.
Last Updated 6 ಡಿಸೆಂಬರ್ 2025, 23:30 IST
ಕೆಎಸ್‌ಸಿಎ 88ನೇ ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು  ಚುನಾವಣೆ ಇಂದು

ಜೂನಿಯರ್ ಹಾಕಿ ವಿಶ್ವಕಪ್‌ ಸೆಮಿಫೈನಲ್‌: ಭಾರತಕ್ಕೆ ಬಲಿಷ್ಠ ಜರ್ಮನಿ ಸವಾಲು ಇಂದು

Hockey Semifinal: ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡ ಬಲಿಷ್ಠ ಜರ್ಮನಿಯನ್ನು ಎದುರಿಸಲು ತಯಾರಾಗಿದೆ. ಚೆನ್ನೈನಲ್ಲಿ ನಡೆಯುವ ಈ ಪಂದ್ಯವು ಭಾರತಕ್ಕೆ ನಿಜವಾದ ಪರೀಕ್ಷೆಯಾಗಲಿದೆ.
Last Updated 6 ಡಿಸೆಂಬರ್ 2025, 23:30 IST
ಜೂನಿಯರ್ ಹಾಕಿ ವಿಶ್ವಕಪ್‌ ಸೆಮಿಫೈನಲ್‌: ಭಾರತಕ್ಕೆ ಬಲಿಷ್ಠ ಜರ್ಮನಿ ಸವಾಲು ಇಂದು

12 ವರ್ಷದೊಳಗಿನವರ ರಾಷ್ಟ್ರೀಯ ಸರಣಿ ಟೆನಿಸ್‌: ಧನುಷ್‌, ರೂಹಿ ಚಾಂಪಿಯನ್‌

Junior Tennis Victory: ಎಐಟಿಎ 12 ವರ್ಷದೊಳಗಿನ ರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಧನುಷ್ ಎಸ್‌.ಎಂ. ಮತ್ತು ರೂಹಿ ಸಿಂಗ್‌ ಅವರು ಬಾಲಕರ ಹಾಗೂ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು; ಧನುಷ್ ಡಬಲ್ಸ್‌ನಲ್ಲೂ ಗೆದ್ದರು.
Last Updated 6 ಡಿಸೆಂಬರ್ 2025, 19:29 IST
12 ವರ್ಷದೊಳಗಿನವರ ರಾಷ್ಟ್ರೀಯ ಸರಣಿ ಟೆನಿಸ್‌: ಧನುಷ್‌, ರೂಹಿ ಚಾಂಪಿಯನ್‌

ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌: ಸುರುಚಿ ಸಿಂಗ್‌ಗೆ ಚಿನ್ನದ ಪದಕ

ISSF Final Win: ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸುರುಚಿ ಸಿಂಗ್ ಚಿನ್ನದ ಪದಕ ಗೆದ್ದರು; ಸೈನ್ಯಮ್ ಬೆಳ್ಳಿ, ಸಾಮ್ರಾಟ್ ರಾಣಾ ಪುರುಷ ವಿಭಾಗದಲ್ಲಿ ಕಂಚು ಪಡೆದರು.
Last Updated 6 ಡಿಸೆಂಬರ್ 2025, 19:28 IST
ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌: ಸುರುಚಿ ಸಿಂಗ್‌ಗೆ ಚಿನ್ನದ ಪದಕ

Australia vs England | ಆ್ಯಷಸ್ ಟೆಸ್ಟ್: ಸ್ಟಾರ್ಕ್ ಮಿಂಚಿನ ಬ್ಯಾಟಿಂಗ್

All-round Impact: ಇಂಗ್ಲೆಂಡ್ ವಿರುದ್ಧ ಮಿಚೆಲ್ ಸ್ಟಾರ್ಕ್ ಅವರು ಬೌಲಿಂಗ್‌ನಲ್ಲಿ ಭೀತಿಯ ಸೆಳೆತ ಮೂಡಿಸಿದ ನಂತರ, ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಬ್ಯಾಟ್‌ನಲ್ಲಿಯೂ ಭರ್ಜರಿ ಆಟವಾಡಿದರು ಎಂದು ವರದಿ.
Last Updated 6 ಡಿಸೆಂಬರ್ 2025, 19:16 IST
Australia vs England | ಆ್ಯಷಸ್ ಟೆಸ್ಟ್: ಸ್ಟಾರ್ಕ್ ಮಿಂಚಿನ ಬ್ಯಾಟಿಂಗ್

NZ vs WI first Test: ವೆಸ್ಟ್‌ ಇಂಡೀಸ್‌ಗೆ ಸೋಲು ತಪ್ಪಿಸಿದ ಗ್ರೀವ್ಸ್‌, ಕೆಮರ್‌

ಜಸ್ಟಿನ್ ಗ್ರೀವ್ಸ್ (ಔಟಾಗದೇ 202; 388ಎ, 4x19) ಅವರ ಅಮೋಘ ದ್ವಿಶತಕ ಮತ್ತು ಕೆಮರ್ ರೋಚ್ (ಔಟಾಗದೇ 58;233ಎ) ಅವರ ಹೋರಾಟದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡವು ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲಿನ ಅಪಾಯದಿಂದ ಪಾರಾಗಿ ಡ್ರಾ ಸಾಧಿಸಿತು.
Last Updated 6 ಡಿಸೆಂಬರ್ 2025, 19:10 IST
NZ vs WI first Test: ವೆಸ್ಟ್‌ ಇಂಡೀಸ್‌ಗೆ ಸೋಲು ತಪ್ಪಿಸಿದ ಗ್ರೀವ್ಸ್‌, ಕೆಮರ್‌

ದಕ್ಷಿಣ ಆಫ್ರಿಕಾ ಸವಾಲ್ ಗೆದ್ದ ‘ಜೈಸ್ವಾಲ್’: ಭಾರತಕ್ಕೆ ಸರಣಿ ಜಯದ ಸಂಭ್ರಮ

ಭಾರತಕ್ಕೆ ಸರಣಿ ಜಯದ ಸಂಭ್ರಮ; ಕುಲದೀಪ್, ಪ್ರಸಿದ್ಧಗೆ ತಲಾ 4 ವಿಕೆಟ್; ರೋ–ಕೊ ಅರ್ಧಶತಕ
Last Updated 6 ಡಿಸೆಂಬರ್ 2025, 19:06 IST
ದಕ್ಷಿಣ ಆಫ್ರಿಕಾ ಸವಾಲ್ ಗೆದ್ದ ‘ಜೈಸ್ವಾಲ್’: ಭಾರತಕ್ಕೆ ಸರಣಿ ಜಯದ ಸಂಭ್ರಮ
ADVERTISEMENT

ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಮಿಥುನ್, ಸಂಸ್ಕಾರ್

Badminton Finals: ಮಿಥುನ್ ಮಂಜುನಾಥ್ ಮತ್ತು ಸಂಸ್ಕಾರ್ ಸಾರಸ್ವತ್ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ. ತನ್ವಿ ಶರ್ಮಾ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.
Last Updated 6 ಡಿಸೆಂಬರ್ 2025, 16:07 IST
ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಮಿಥುನ್, ಸಂಸ್ಕಾರ್

IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ

ODI Series Win: ದಕ್ಷಿಣ ಆಫ್ರಿಕಾವ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜೈಸ್ವಾಲ್, ರೋಹಿತ್ ಮತ್ತು ವಿರಾಟ್ ಅವರ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವು ಸರಣಿಯನ್ನು 2-1ರಿಂದ ಗೆದ್ದಿದೆ.
Last Updated 6 ಡಿಸೆಂಬರ್ 2025, 15:29 IST
IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ ವಿರುದ್ಧ ಸೌರಾಷ್ಟ್ರಕ್ಕೆ 1ರನ್‌ ರೋಚಕ ಜಯ

Cricket Thriller Win: ದೇವದತ್ತ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ ಉತ್ತಮ ಆಟವಾಡಿದರೂ, 1 ರನ್ ಅಂತರದಿಂದ ಸೌರಾಷ್ಟ್ರ ತಂಡವು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ರೋಚಕ ಜಯ ಗಳಿಸಿದೆ.
Last Updated 6 ಡಿಸೆಂಬರ್ 2025, 14:20 IST
ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ ವಿರುದ್ಧ ಸೌರಾಷ್ಟ್ರಕ್ಕೆ 1ರನ್‌ ರೋಚಕ ಜಯ
ADVERTISEMENT
ADVERTISEMENT
ADVERTISEMENT