ಈ ವರ್ಷ ಇಳುವರಿ ಚೆನ್ನಾಗಿ ಬಂದಿದೆ. ಲಕ್ಷಾಂತರ ಹಣ ಕೊಟ್ಟು ಟೆಂಡರ್ ಹಿಡಿದಿದ್ದೇವೆ. ಬೆಳಿಗ್ಗೆ ವಾಯುವಿಹಾರಕ್ಕೆ ಬರುವವರು ಮಕ್ಕಳು ಹಣ್ಣು ಹರಿದುಕೊಂಡು ಹೋಗುತ್ತಾರೆ. ಗಿಡಗಳನ್ನು ಕಾಯುವುದು ದೊಡ್ಡ ಕೆಲಸವಾಗಿದೆ
ಹಣಮಂತ ಡೊಣ್ಣಿಗೇರಿ ಸಗಟು ವರ್ತಕ
ಪ್ರತಿ ವರ್ಷ ನಾವು ಸಾಕಷ್ಟು ಸೀತಾಫಲ ಖರೀದಿಸುತ್ತೇವೆ. ನಮ್ಮ ನೆಂಟರಿಗೂ ಕಳಿಸುತ್ತೇವೆ. ಇಲ್ಲಿಯ ಸೀತಾಫಲ ರುಚಿ ಮತ್ತು ಗುಣಮಟ್ಟದಲ್ಲಿ