ಸೋಮವಾರ, 11 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತನಹಳ್ಳಿ: ಗೋಡೆ ಕುಸಿದು ವೃದ್ಧೆ ಸಾವು

Published : 18 ಅಕ್ಟೋಬರ್ 2024, 9:28 IST
Last Updated : 18 ಅಕ್ಟೋಬರ್ 2024, 9:28 IST
ಫಾಲೋ ಮಾಡಿ
Comments
ಗುರುಮಠಕಲ್‌ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಗೋಡೆಕುಸಿದು ಮೃತಪಟ್ಟ ಗುಂಜಲಮ್ಮ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಪಿಡಿಒ ಮಹಮ್ಮದಲಿ ಜಮಾದಾರ, ವಿಎಒ ಚಾಂದ್‌ಪಾಶಾ.

ಗುರುಮಠಕಲ್‌ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಗೋಡೆಕುಸಿದು ಮೃತಪಟ್ಟ ಗುಂಜಲಮ್ಮ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಪಿಡಿಒ ಮಹಮ್ಮದಲಿ ಜಮಾದಾರ, ವಿಎಒ ಚಾಂದ್‌ಪಾಶಾ.

ಸತತ ಮಳೆಯಿಂದ ಗೋಡೆ ಕುಸಿದು ಚಿಂತನಹಳ್ಳಿ ಗ್ರಾಮದ ಗುಂಜಲಮ್ಮ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಲು ಕ್ರಮವಹಿಸುವೆ
ನೀಲಪ್ರಭಾ ಬಬಲಾದ, ತಹಶೀಲ್ದಾರ್, ಗುರುಮಠಕಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT