ಸಂಪಾದಕೀಯ | ಅತ್ಯಾಚಾರ ಹೇಯಕೃತ್ಯ: ರಾಜಕೀಯ ಬೇಡ, ಅಪರಾಧಿಗಳನ್ನು ಮಟ್ಟ ಹಾಕಿ
Women Safety: ಮೈಸೂರು ಮತ್ತು ಕುಷ್ಟಗಿಯಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣಗಳು ರಾಜ್ಯವನ್ನು ಬೆಚ್ಚಿಬೀಳಿಸಿವೆ. ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದು, ರಾಜಕೀಯ ನಾಯಕರ ನಿಶ್ಚಲತೆಯೂ ಟೀಕೆಗೆ ಕಾರಣವಾಗಿದೆ.Last Updated 14 ಅಕ್ಟೋಬರ್ 2025, 0:42 IST