ಶುಕ್ರವಾರ, 18 ಜುಲೈ 2025
×
ADVERTISEMENT

ಕ್ರೀಡೆಗಳು

ADVERTISEMENT

ಫಿಡೆ ವಿಶ್ವ ಮಹಿಳಾ ಚೆಸ್ ಕಪ್: ಟೈಬ್ರೇಕರ್‌ಗೆ ಜುನೇರ್‌–ದಿವ್ಯಾ ಪಂದ್ಯ

FIDE Women's Chess: ಗ್ರ್ಯಾಂಡ್‌ಮಾಸ್ಟರ್ ಆಗಲು ಕಾಯುತ್ತಿರುವ ಅಂತರರಾಷ್ಟ್ರೀಯ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಗುರುವಾರ ಇಲ್ಲಿ ನಡೆದ ಫಿಡೆ ವಿಶ್ವ ಮಹಿಳಾ ಚೆಸ್ ಕಪ್ ಟೂರ್ನಿಯ ಪ್ರಿಕ್ವಾರ್ಟರ್‌ ಫೈನಲ್‌ನ ರಿಟರ್ನ್ ಪಂದ್ಯದಲ್ಲಿ ಚೀನಾದ ಜುನೆರ್ ಝು ಅವರಿಗೆ ಸೋತರು.
Last Updated 18 ಜುಲೈ 2025, 0:12 IST
ಫಿಡೆ ವಿಶ್ವ ಮಹಿಳಾ ಚೆಸ್ ಕಪ್: ಟೈಬ್ರೇಕರ್‌ಗೆ ಜುನೇರ್‌–ದಿವ್ಯಾ ಪಂದ್ಯ

ವಿಶ್ವ ಕಾಂಟಿನೆಂಟರ್‌ ಟೂರ್‌: ಅರ್ಹತಾ ಮಟ್ಟ ನಿಗದಿ

Continental Tour: ಇದೇ ಆಗಸ್ಟ್‌ 10ರಂದು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ ಕೂಟಕ್ಕೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ ಗುರುವಾರ ಅರ್ಹತಾ ಮಟ್ಟ ಪ್ರಕಟಿಸಿದೆ.
Last Updated 17 ಜುಲೈ 2025, 15:55 IST
ವಿಶ್ವ ಕಾಂಟಿನೆಂಟರ್‌ ಟೂರ್‌: ಅರ್ಹತಾ ಮಟ್ಟ ನಿಗದಿ

ವಿಶ್ವ ಈಜು ಚಾಂಪಿಯನ್‌ಷಿಪ್‌: ಚೀನಾದ ಬಾಲೆಯ ಮೇಲೆ ಕುತೂಹಲದ ಕಣ್ಣು

world swimming championships: ಚೀನಾದ ಈ ಪುಟ್ಟ ಈಜುಗಾತಿಯ ವಯಸ್ಸು 12. ಆದರೆ ಈಗಾಗಲೇ ಈಜುಗೊಳದಲ್ಲಿ ದೊಡ್ಡ ಅಲೆಗಳನ್ನೆಬ್ಬಿಸಿರುವ ಯು ಝಿದಿ ಈ ತಿಂಗಳ ಕೊನೆಯಲ್ಲಿ ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾಳೆ.
Last Updated 17 ಜುಲೈ 2025, 15:26 IST
ವಿಶ್ವ ಈಜು ಚಾಂಪಿಯನ್‌ಷಿಪ್‌: ಚೀನಾದ ಬಾಲೆಯ ಮೇಲೆ ಕುತೂಹಲದ ಕಣ್ಣು

Chess: ಕಾರ್ಲ್‌ಸನ್‌ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ ಪ್ರಜ್ಞಾನಂದ

Freestyle Chess: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಫ್ರೀಸ್ಟೈಲ್‌ ಗ್ರ್ಯಾನ್‌ಸ್ಲಾಮ್‌ ಟೂರ್‌ ಕ್ವಾರ್ಟರ್‌ಫೈನಲ್ ತಲುಪುವ ಹಾದಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಸೋಲಿಸಿದರು.
Last Updated 17 ಜುಲೈ 2025, 14:04 IST
Chess: ಕಾರ್ಲ್‌ಸನ್‌ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ ಪ್ರಜ್ಞಾನಂದ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್: ಹೊರಬಿದ್ದ ಲಕ್ಷ್ಯ, ಸಾತ್ವಿಕ್‌–ಚಿರಾಗ್‌

Japan Open Badminton: ಜಪಾನ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್‌ ತಾರೆಗಳ ನೀರಸ ನಿರ್ವಹಣೆ ಗುರುವಾರವೂ ಮುಂದುವರಿಯಿತು.
Last Updated 17 ಜುಲೈ 2025, 13:41 IST
ಜಪಾನ್‌ ಓಪನ್‌ ಬ್ಯಾಡ್ಮಿಂಟನ್: ಹೊರಬಿದ್ದ ಲಕ್ಷ್ಯ, ಸಾತ್ವಿಕ್‌–ಚಿರಾಗ್‌

ಫಿಡೆ ವಿಶ್ವ ಮಹಿಳಾ ಚೆಸ್ ಕಪ್: ದಿವ್ಯಾಗೆ ಮಣಿದ ಚೀನಾದ ಜುನೆರ್

Divya Deshmukh: ಭಾರತದ ಐಎಂ ಆಟಗಾರ್ತಿ ದಿವ್ಯಾ ದೇಶಮುಖ್ ಅವರು ಫಿಡೆ ವಿಶ್ವ ಮಹಿಳಾ ಚೆಸ್ ಕಪ್ ಟೂರ್ನಿಯ ಪ್ರಿಕ್ವಾರ್ಟರ್‌ ಫೈನಲ್‌ನ ಮೊದಲ ಪಂದ್ಯದಲ್ಲಿ ಚೀನಾದ ಪ್ರಬಲ ಆಟಗಾರ್ತಿ ಜುನೆರ್ ಝು ಅವರನ್ನು ಬುಧವಾರ ಮಣಿಸಿದರು.
Last Updated 17 ಜುಲೈ 2025, 0:21 IST
ಫಿಡೆ ವಿಶ್ವ ಮಹಿಳಾ ಚೆಸ್ ಕಪ್: ದಿವ್ಯಾಗೆ ಮಣಿದ ಚೀನಾದ ಜುನೆರ್

ಇಂಡಿಯನ್ ಓಪನ್ ಅಥ್ಲೆಟಿಕ್‌: ಎರಡು ದಿನ ಸ್ಪರ್ಧೆ ನಡೆಸಲು ನಿರ್ಧಾರ

Athletics Meet: ನವದೆಹಿ: ಸಂಗ್ರೂರ್‌ನಲ್ಲಿ ಇದೇ ತಿಂಗಳ 27ರಂದು ನಿಗದಿಯಾಗಿರುವ ಇಂಡಿಯನ್ ಓಪನ್ ಅಥ್ಲೆಟಿಕ್‌ ಕೂಟವನ್ನು ಸ್ಪರ್ಧಿಗಳ ಸಂಖ್ಯೆ ಹೆಚ್ಚಿರುವ ಕಾರಣ ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಎಎಫ್‌ಐ ತಿಳಿಸಿದೆ...
Last Updated 16 ಜುಲೈ 2025, 15:43 IST
ಇಂಡಿಯನ್ ಓಪನ್ ಅಥ್ಲೆಟಿಕ್‌: ಎರಡು ದಿನ ಸ್ಪರ್ಧೆ ನಡೆಸಲು ನಿರ್ಧಾರ
ADVERTISEMENT

ಜಪಾನ್ ಓಪನ್ Badminton: ಲಕ್ಷ್ಯ, ಸಾತ್ವಿಕ್–ಚಿರಾಗ್ ಮುನ್ನಡೆ, ಸಿಂಧು ನಿರ್ಗಮನ

Badminton Update: ಟೋಕಿಯೊ: ಒಲಿಂಪಿಯನ್ ಪಿ.ವಿ. ಸಿಂಧು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್...
Last Updated 16 ಜುಲೈ 2025, 14:35 IST
ಜಪಾನ್ ಓಪನ್ Badminton: ಲಕ್ಷ್ಯ, ಸಾತ್ವಿಕ್–ಚಿರಾಗ್ ಮುನ್ನಡೆ, ಸಿಂಧು ನಿರ್ಗಮನ

ಹಾಕಿ: ಚಮತ್ಕಾರದ ಗೋಲಿಗಾಗಿ ಪ್ರಶಸ್ತಿ ಗೆದ್ದ ದೀಪಿಕಾ

Magic Goal: ನವದೆಹಿ: ಭಾರತ ಹಾಕಿ ತಂಡದ ಮುಂಚೂಣಿ ಆಟಗಾರ್ತಿ ದೀಪಿಕಾ ಅವರು ಕೌಶಲದ ಗೋಲಿಗಾಗಿ ‘ಪಾಲಿಗ್ರಾಸ್‌ ಮ್ಯಾಜಿಕ್‌ ಸ್ಕಿಲ್‌’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭುವನೇಶ್ವರದಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ...
Last Updated 16 ಜುಲೈ 2025, 14:14 IST
ಹಾಕಿ: ಚಮತ್ಕಾರದ ಗೋಲಿಗಾಗಿ ಪ್ರಶಸ್ತಿ ಗೆದ್ದ ದೀಪಿಕಾ

ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ

ICC Women T20 Rankings: ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಅವರು ಐಸಿಸಿ ಮಹಿಳೆಯರ ಟಿ20 ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಮಂಗಳವಾರ ಬಿಡುಗಡೆಯಾಗಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Last Updated 15 ಜುಲೈ 2025, 16:10 IST
ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ
ADVERTISEMENT
ADVERTISEMENT
ADVERTISEMENT