Ranji Trophy: ಶ್ರೇಯಸ್ 8 ವಿಕೆಟ್ ಉರುಳಿಸಿದರೂ ಮುನ್ನಡೆ ಬಿಟ್ಟುಕೊಡದ ಸೌರಾಷ್ಟ್ರ
Karnataka Cricket: ರಾಜ್ಕೋಟ್ನಲ್ಲಿ ನಡೆದ 'ಬಿ' ಗುಂಪಿನ ರಣಜಿ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ಎಂಟು ವಿಕೆಟ್ ಪಡೆದರೂ, ಕೊನೆಯ ವಿಕೆಟ್ಗೆ ಸೌರಾಷ್ಟ್ರ 34 ರನ್ ಸೇರಿಸಿ ಇನಿಂಗ್ಸ್ ಮುನ್ನಡೆ ಪಡೆದಿದೆ.Last Updated 17 ಅಕ್ಟೋಬರ್ 2025, 9:07 IST