ಒಟ್ಟು ಮತದಾರರು: 2,34,533, ಪುರುಷ ಮತದಾರರು:1,17,155, ಮಹಿಳಾ ಮತದಾರರು:1,17,365: ಲೈಂಗಿಕ ಅಲ್ಪಸಂಖ್ಯಾತರು:13::2018ರ ವಿಜೇತರು: ಡಾ.ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್), 2023ರ ಅಭ್ಯರ್ಥಿಗಳು: ಸಿದ್ದರಾಮಯ್ಯ (ಕಾಂಗ್ರೆಸ್), ವಿ.ಸೋಮಣ್ಣ (ಬಿಜೆಪಿ), ಡಾ.ಭಾರತೀಶಂಕರ್ (ಜೆಡಿಎಸ್), ಎಂ.ಕೃಷ್ಣಮೂರ್ತಿ (ಬಹುಜನ ಸಮಾಜ ಪಕ್ಷ), ರಾಜೇಶ್ (ಆಮ್ ಆದ್ಮಿ ಪಾರ್ಟಿ), ಎನ್.ಅಂಬರೀಷ್ (ಕರ್ನಾಟಕ ಜನತಾ ಪಕ್ಷ), ಮಹದೇವಸ್ವಾಮಿ ಆರ್. (ಉತ್ತಮ ಪ್ರಜಾಕೀಯ ಪಕ್ಷ), ಕೆ.ನಾಗೇಶ್ ನಾಯ್ಕ (ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)), ರವಿಕುಮಾರ್ ಎಂ. (ಕರ್ನಾಟಕ ರಾಷ್ಟ್ರ ಸಮಿತಿ), ಪ್ಯಾರಿಜಾನ್ ಎಸ್., ಎಂ.ಮಹೇಶ್, ಇ.ಚೇತನ್, ಅರುಣ್ ಲಿಂಗ, ಶಿವ ಇ., ಡಾ.ಯು.ಪಿ.ಶಿವಾನಂದ (ಪಕ್ಷೇತರರು).