ನನ್ನ ಮನವಿಗೆ ಓಗೊಟ್ಟು, ನನ್ನ ಪರ ಪ್ರಚಾರ ಮಾಡಲು ಬಿಡುವು ಮಾಡಿಕೊಂಡು ಆಗಮಿಸಿ, ನನ್ನ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಉಪಸ್ಥಿತನಿದ್ದ, ಆತ್ಮೀಯ ಕಿಚ್ಚ ಸುದೀಪನಿಗೆ ನನ್ನ ಮನದಾಳದಿಂದ ಧನ್ಯವಾದಗಳು. https://t.co/597HokQnwR
ನನ್ನ ತವರು ಶಿಗ್ಗಾಂವಿ-ಸವಣೂರಿನ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಮುನ್ನ, ಆಯೋಜಿಸಿದ್ದ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾದೆನು. ತವರಿನ ಜನರ ಪ್ರೀತಿ, ಅಭಿಮಾನ ಹಾಗೂ ಋಣವನ್ನು ಎಂದೆಂದಿಗೂ ಮರೆಯುವುದಿಲ್ಲ.
ಶಿಗ್ಗಾಂವಿ-ಸವಣೂರಿನ ಜನತೆಯ ಸೇವಾಕಾರ್ಯವನ್ನು ಮುಂದುವರೆಸುವ ನಿಟ್ಟಿನಲ್ಲಿ ಇಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದೆನು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda, ಆತ್ಮೀಯನಾದ @KicchaSudeep ಹಾಗೂ @GovindKarjol ರವರು ಉಪಸ್ಥಿತರಿದ್ದರು.