ಬೆಳಗಾವಿ: ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಆಸ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡು ಬಂದಿಲ್ಲ.

ಕಳೆದ ಬಾರಿ ಅವರ ಇಡೀ ಕುಟುಂಬದ ಆಸ್ತಿ ₹13.51 ಕೋಟಿ ಎಂದು ತೋರಿಸಿದ್ದರು. ಈ ಸಲ ₹13.82 ಕೋಟಿ ತೋರಿಸಿದ್ದಾರೆ. ತಮ್ಮ ಬಳಿ ₹12.45 ಕೋಟಿ ಹಾಗೂ ಪತ್ನಿ ಶಿಲ್ಪಾ ಬಳಿ ₹92.10 ಲಕ್ಷದ ಆಸ್ತಿ ಇದೆ. ₹2.63 ಕೋಟಿ ಚರಾಸ್ತಿ, ₹9.82 ಕೋಟಿ ಸ್ಥಿರಾಸ್ತಿ ಇದೆ. ಪತಿ ಪತ್ನಿ ಶ್ರೀಮಂತರಾದರೂ ಇಬ್ಬರ ಬಳಿಯೂ ಯಾವುದೇ ವಾಹನವಿಲ್ಲ. ₹57.26 ಲಕ್ಷ ಸಾಲ ಮಾಡಿದ್ದಾರೆ. ಯಾವುದೇ ಅಪರಾಧ ಪ್ರಕರಣಗಳಲ್ಲೂ ಭಾಗಿ ಆಗಿಲ್ಲ.

ಜಗದೀಶ ಶೆಟ್ಟರ್ ಆಸ್ತಿ ವಿವರ

ಅಭ್ಯರ್ಥಿಯ ಹೆಸರು; ಜಗದೀಶ ಶೆಟ್ಟರ್

ಪಕ್ಷ; ಬಿಜೆಪಿ

ಒಟ್ಟು ಆಸ್ತಿಯ ಮೌಲ್ಯ; ₹12.45 ಕೋಟಿ

ನಗದು; ₹15.37 ಲಕ್ಷ

ಒಟ್ಟು ಚರಾಸ್ತಿ; ₹2.63 ಕೋಟಿ

ಸ್ಥಿರಾಸ್ತಿ; ₹9.82 ಕೋಟಿ

ವಾಹನ; ಇಲ್ಲ

ಚಿನ್ನ, ಬೆಳ್ಳಿ; ₹43.94 ಲಕ್ಷ

ಸಾಲ; ₹57.26 ಲಕ್ಷ

ಅಪರಾಧ ಪ್ರಕರಣ; ಇಲ್ಲ

ಪತ್ನಿ ಶಿಲ್ಪಾ ಆಸ್ತಿ

ಒಟ್ಟು ಆಸ್ತಿಯ ಮೌಲ್ಯ; ₹92.10 ಲಕ್ಷ

ನಗದು; ₹2.50 ಲಕ್ಷ

ಒಟ್ಟು ಚರಾಸ್ತಿ; ₹91.10 ಲಕ್ಷ

ಸ್ಥಿರಾಸ್ತಿ; ₹1ಲಕ್ಷ

ವಾಹನ; ಇಲ್ಲ

ಚಿನ್ನ, ಬೆಳ್ಳಿ; ₹70.90 ಲಕ್ಷ (1.1 ಕೆ.ಜಿ ಚಿನ್ನ, 3 ಕೆ.ಜಿ ಬೆಳ್ಳಿ)

ಸಾಲ; ₹14.40 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.