ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ‘ಸನ್ ಆಫ್ ಸರ್ದಾರ್ 2‘ ಸಿನಿಮಾವು ಇದೇ ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಚಿತ್ರದ ಹಾಡಿನ ವಿಡಿಯೊವನ್ನು ಹಂಚಿಕೊಂಡಿರುವ ಅಜಯ್ ದೇವಗನ್, 'ಬಹುನಿರೀಕ್ಷಿತ ಸಿನಿಮಾ ನಿಮ್ಮ ಮುಂದೆ ಜುಲೈ 25ರಂದು ಬರಲಿದೆ. ನಿಮ್ಮ ಕಾಯುವಿಕೆ ಇನ್ನೂ ಮುಗಿದಿದೆ' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.RSA vs ZIM Test | ವಿಯಾನ್ ಡಿಕ್ಲೇರ್: ಸುರಕ್ಷಿತವಾಗಿ ಉಳಿದ ಲಾರಾ ದಾಖಲೆ.ಪಹಲ್ಗಾಮ್ ದಾಳಿ: ಉಗ್ರರಿಗೆ ಆಶ್ರಯ ನೀಡಿದ್ದ ಆರೋಪಿಗಳ ಕಸ್ಟಡಿ ಅವಧಿ ವಿಸ್ತರಣೆ.
ಈ ಚಿತ್ರದಲ್ಲಿ ಮೃಣಾಲ್ ಠಾಗೂರ್, ಸಂಜಯ್ ದತ್, ರವಿ ಕಷ್ಣನ್, ಮುಕುಲ್ ದೇವ್, ಸಂಜಯ್ ಮಿಶ್ರಾ ಸೇರಿದಂತೆ ಅನೇಕರು ನಟಿಸಿದ್ದಾರೆ.

ಈ ಚಿತ್ರಕ್ಕೆ ವಿಜಯ್ ಕುಮಾರ್ ಅರೋರಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಸೀಮ್ ಬಜಾಜ್ ಅವರ ಛಾಯಾಗ್ರಹಣವಿದ್ದು, ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಎನ್.ಆರ್ ಪಚಿಸಿಯಾ ಮತ್ತು ಪ್ರವೀಣ್ ತಲ್ರೇಜಾ ಅವರನ್ನು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರ ಹಿಂದಿ, ತೆಲುಗು, ತಮಿಳು, ಉರ್ದು, ತುಳು, ಅಸ್ಸಾಮಿ ಸೇರಿದಂತೆ ಒಡಯಾ ಭಾಷೆಗಳಲ್ಲಿ ತೆರೆ ಕಾಣಲಿದೆ. ‘ಸನ್ ಆಫ್ ಸರ್ದಾರ್ ‘ 2012ರಲ್ಲಿ ಬಿಡುಗಡೆಯಾಗಿತ್ತು.
.ಸಿನಿಮಾ ವಿಮರ್ಶೆ: ಸಮಾಜಕ್ಕೆ ಕೈಗನ್ನಡಿಯಾಗುವ ‘ಹೆಬ್ಬುಲಿ ಕಟ್’.ಟೆಸ್ಟ್ ಕ್ರಿಕೆಟ್: 400 ರನ್ ಹೊಡೆದಿದ್ದ ಲಾರಾ ದಾಖಲೆಗೆ ಬಂತಾ ಕುತ್ತು?.ರೈಲು ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ್ದ ಮೇಜರ್ಗೆ ಸೇನೆಯ ಜನರಲ್ ಮೆಚ್ಚುಗೆ.ನಾಗಾಲ್ಯಾಂಡ್ನಲ್ಲಿ ಭಾರಿ ಮಳೆ: ಮೂವರು ಸಾವು, ವಿಮಾನ ಹಾರಾಟ ಸ್ಥಗಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.