ಭಾನುವಾರ, ಮಾರ್ಚ್ 7, 2021
28 °C

‘ಈಗ’ ಸಿನಿಮಾಕ್ಕೆ 7ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ ನಟ ಸುದೀಪ್‌, ಟಾಲಿವುಡ್‌ನ ಸಮಂತಾ ಹಾಗೂ ನಾನಿಗೆ ದೊಡ್ಡ ಹೆಸರು ತಂದುಕೊಟ್ಟ ‘ಈಗ’ ಸಿನಿಮಾಕ್ಕೆ ಈಗ ಏಳರ ಸಂಭ್ರಮ.

ಛಾಯಾಗ್ರಾಹಕ ಕೆ.ಕೆ.ಸೆಂಥಿಲ್‌ ಕುಮಾರ್‌ ಕೂಡ ಈ ಸಿನಿಮಾದ ಬಳಿಕ ‘ಸ್ಟಾರ್‌’ ಆಗಿ ಹೊರಹೊಮ್ಮಿದ್ದರು. ಟ್ವಿಟರ್‌ನಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಅವರು ‘ಈಗ ಸಿನಿಮಾ ಬಿಡುಗಡೆಯಾಗಿ ಏಳು ವರ್ಷವಾಗಿದೆ. ಇದರ ಭಾಗವಾಗಿರುವ ಖುಷಿ ನನಗೆ ಎಂದೆಂದಿಗೂ ಇರುತ್ತದೆ. ನನ್ನ ವೃತ್ತಿಜೀವನದ ಚಾಲೆಂಜಿಂಗ್ ಸಿನಿಮಾ ಇದಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

2012ರ ಜುಲೈ 6ರಂದು ಸಿನಿಮಾ ಬಿಡುಗಡೆಯಾಗಿತ್ತು. ರಾಜಮೌಳಿ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗುವ ಮೂಲಕ ₹130 ಕೋಟಿ ಗಳಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು