ರಾಜ್ ಬಿ.ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲಂಸ್‌ನಡಿ ನಿರ್ಮಾಣ ಮಾಡಿರುವ ‘ಸು ಫ್ರಂ ಸೋ’ (ಸುಲೋಚನಾ ಫ್ರಂ ಸೋಮೇಶ್ವರ) ಸಿನಿಮಾದ ಸಾರಥಿ ಜೆ.ಪಿ.ತುಮಿನಾಡು. ತುಳು ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟ ಇವರು ರಾಜ್ ಬಿ.ಶೆಟ್ಟಿ ಅವರ ತಂಡದಲ್ಲೇ ಗುರುತಿಸಿಕೊಂಡವರು. ‘ಸು ಫ್ರಂ ಸೋ’ನಲ್ಲಿ ನಿರ್ದೇಶನದ ಜೊತೆಗೆ ನಟನೆಯ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ...
ಪ್ರ
ನಿಮ್ಮ ಹಿನ್ನೆಲೆ...
ಪ್ರ
ಸಿನಿಮಾ ನಂಟು ಪ್ರಾರಂಭವಾಗಿದ್ದು ಹೇಗೆ?
ಪ್ರ
ಸಿನಿ ಪಯಣಕ್ಕೆ ದೊಡ್ಡ ತಿರುವು ನೀಡಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಅಲ್ಲವೇ?