‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಇದು ಚಂದನವನದ ಹಬ್ಬ. ಈ ಹಬ್ಬಕ್ಕಿನ್ನು ಒಂದೇ ದಿನ! ಶುಕ್ರವಾರ (ಜೂನ್ 27) ಅದ್ದೂರಿಯಾಗಿ ‘ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಕಾರ್ಯಕ್ರಮ ನಡೆಯಲಿದ್ದು, ವರ್ಣರಂಜಿತವಾಗಿ ನಡೆದ ಕಳೆದೆರಡು ಆವೃತ್ತಿಗಳ ಝಲಕ್ ಇಲ್ಲಿದೆ.

ಹಿರಿಯ ಕಲಾವಿದರಾದ ಅನಂತನಾಗ್ ಹಾಗೂ ಬಿ.ಸರೋಜಾದೇವಿಯವರ ಕಲಾಸೇವೆಗೆ ‘ಜೀವಮಾನ ಸಾಧನೆ’ ಪುರಸ್ಕಾರ ನೀಡಿ ಗೌರವಿಸಿದ್ದ ಈ ವೇದಿಕೆ ಹಲವು ಯುವ ಪ್ರತಿಭಾವಂತರಿಗೆ ಚಿಮ್ಮುಹಲಗೆಯಾಗಿ ಮಾರ್ಪಟ್ಟಿದೆ. ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿ ಗುರುತಿಸಿಕೊಂಡಿರುವ ಈ ಕಾರ್ಯಕ್ರಮ ಈ ವರ್ಷ ಖ್ಯಾತ ನಟ, ನಟಿಯರು, ತಂತ್ರಜ್ಞರ ಉಪಸ್ಥಿತಿಯಿಂದ ಇನ್ನಷ್ಟು ರಂಗಿನಿಂದ ಮೂಡಿಬರಲಿದೆ. ಈ ಮೂಲಕ ಚಲನಚಿತ್ರರಂಗ ಹಾಗೂ ‘ಪ್ರಜಾವಾಣಿ’ಯ ಅವಿನಾಭಾವ ಸಂಬಂಧಕ್ಕೆ ಹೊಸ ನೆನಪುಗಳು ಸೇರ್ಪಡೆಯಾಗಲಿವೆ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್ಸೈಟ್ ನೋಡಿ.
www.prajavani.net/cinesamman/season3

ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್, ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್, ಹೋಂಡಾ, ವಿ, ಸದ್ಗುರು ಆಯುರ್ವೇದ, ದಿ ಬೆಂಗಳೂರ್ ಸಿಟಿ ಕೊ–ಆಪರೇಟಿವ್ ಬ್ಯಾಂಕ್, ದಿ ಜನತಾ ಕೊ–ಆಪರೇಟಿವ್ ಬ್ಯಾಂಕ್, ಕೆಎಸ್ಡಿಎಲ್, ಎನ್ಬಿಸಿಸಿ ಲಿಮಿಟೆಡ್. ಮೊಬಿಲಿಟಿ ಪಾರ್ಟ್ನರ್: ಮರ್ಸಿಡೀಸ್ ಬೆಂಜ್–ಅಕ್ಷಯ್ ಮೋಟರ್ಸ್. ಬ್ಯಾಂಕಿಂಗ್ ಪಾರ್ಟ್ನರ್: ಕೆನರಾ ಬ್ಯಾಂಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.