ರಶ್ಮಿಕಾ ಅಲ್ಲ, ರಶ್ಮಿಕಾಳ ಮಗಳ ಜೊತೆಗೂ ನಟಿಸುವೆ, ನಿಮಗೇನಾದ್ರೂ ಸಮಸ್ಯೆನಾ? ಸಲ್ಲು
ಎ.ಆರ್. ಮುರುಗದಾಸ್ ನಿರ್ದೇಶನದ ಹಾಗೂ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.
Published : 24 ಮಾರ್ಚ್ 2025, 15:45 IST
Last Updated : 24 ಮಾರ್ಚ್ 2025, 15:45 IST